ದಕೊಡಗಿನಲ್ಲಿ ಹುಲಿ ಹಾವಳಿ ರೈತ ಸಂಘದಿAದ ಪ್ರತಿಭಟನೆ ಎಚ್ಚರಿಕೆ

ಗೋಣಿಕೊಪ್ಪಲು, ಜ.೧೦ : ದ.ಕೊಡಗಿನ ವಿವಿಧ ಭಾಗಗಳಲ್ಲಿ ಹುಲಿ ಹಾವಳಿ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳಿಂದ ಈ ಭಾಗದ ರೈತರು, ಕಾರ್ಮಿಕರು ಕಂಗಾಲಾಗಿದ್ದಾರೆ. ಬೆಳ್ಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಐದು

ಸುಂಟಿಕೊಪ್ಪದಲ್ಲಿ ಸಂತೆ ವ್ಯಾಪಾರ

ಸುಂಟಿಕೊಪ್ಪ, ಜ. ೧೦: ವಾರಾಂತ್ಯ ಕರ್ಪ್ಯೂ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಸಂತೆ ವಹಿವಾಟು ಭಾನುವಾರ ರದ್ದಾಗಿದ್ದು, ಸೋಮವಾರ ಮಾರುಕಟ್ಟೆಯಲ್ಲಿ ದಿನಸಿ, ತರಕಾರಿ, ಬಟ್ಟೆ ಹಾಗೂ ತಿಂಡಿ ತಿನಿಸು ವ್ಯಾಪಾರ

ತಾಲೂಕು ಕಚೇರಿಯಲ್ಲಿ ದಾಖಲೆ ಸಿಗದೆ ಪರದಾಟ

ಮಡಿಕೇರಿ, ಜ. ೧೦: ಮಡಿಕೇರಿಯ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಕಂದಾಯ ದಾಖಲೆಗಳು ಸಕಾಲದಲ್ಲಿ ದೊರಕದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕಳೆದ ೫ ದಿನಗಳಿಂದ ಕಚೇರಿಯ ಪ್ರಿಂಟರ್ ಹಾಳಾಗಿದೆ. ಇನ್ನೂ ದುರಸ್ತಿಯಾಗಿಲ್ಲ.