ರಸ್ತೆ ಡಾಂಬರೀಕರಣ ಆರಂಭಕೂಡಿಗೆ, ಫೆ. ೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಕೃಷಿ ಕ್ಷೇತ್ರದ ಆವರಣದ ರಸ್ತೆ ಕಾಮಗಾರಿ ಆರಂಭಗೊAಡಿದೆ. ಶಾಸಕರ ಸೂಚನೆಯಂತೆ ಮಳೆ ಹಾನಿ
ಕಸಾಪ ವತಿಯಿಂದ ಶ್ರದ್ಧಾಂಜಲಿಕುಶಾಲನಗರ, ಫೆ. ೬: ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ನಿಧನರಾದ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ
ಕೊಡಗು ಕಸಾಪ ಲೇಖಕರ ಬಳಗ ಸಂತಾಪಮಡಿಕೇರಿ, ಫೆ. ೬: ಪ್ರವಚನಕಾರ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲೇಖಕ ಮತ್ತು ಕಲಾವಿದರ ಬಳಗ ಸಂತಾಪ ಸೂಚಿಸಿತು. ನಗರದ
ಹಕ್ಕುಪತ್ರಗಳನ್ನು ಮಾರಾಟ ಮಾಡದಿರಿ ಕೆಜಿ ಬೋಪಯ್ಯವೀರಾಜಪೇಟೆ, ಫೆ. ೬: ಸರ್ಕಾರದಿಂದ ಬಡ ಕುಟುಂಬಗಳಿಗೆ ನೀಡುತ್ತಿರುವ ಹಕ್ಕುಪತ್ರವನ್ನು ಪಡೆದು ಕೊಂಡವರು ಯಾರು ಮಾರಾಟ ಮಾಡಬಾರದು. ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನಿ, ಸ್ವಾವಲಂಬಿಗಳಾಗಿ ಬದುಕಬೇಕು ಎಂದು
ಸುಜಾ ಕುಶಾಲಪ್ಪ ಅವರಿಗೆ ಸನ್ಮಾನಭಾಗಮಂಡಲ, ಫೆ. ೬: ತಾವೂರು ಗ್ರಾಮದ ಮಹಿಷಾಸುರಮರ್ದಿನಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ ಮಂಡೇಪAಡ ಸುಜಾ ಕುಶಾಲಪ್ಪ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.