ಭಾರತವನ್ನು ಕ್ಷಯ ಮುಕ್ತಗೊಳಿಸಲು ಕಾರ್ಯತಂತ್ರ ವೆಂಕಟೇಶ್

ಸೋಮವಾರಪೇಟೆ, ಫೆ.೬: ಭಾರತವನ್ನು ೨೦೨೫ರೊಳಗೆ ಕ್ಷಯ ಮುಕ್ತಗೊಳಿಸಲು ಕೇಂದ್ರ ಸರ್ಕಾರವು ರಾಷ್ಟಿçÃಯ ಕಾರ್ಯತಂತ್ರ ಯೋಜನೆಯನ್ನು ರೂಪಿಸಿದೆ ಎಂದು ಡಿಎಚ್‌ಒ ವೆಂಕಟೇಶ್ ಹೇಳಿದರು. ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು

ಚೆಯ್ಯಂಡಾಣೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಚೆಯ್ಯಂಡಾಣೆ, ಫೆ. ೬: ಕೊಡಗು ಜಿಲ್ಲಾ ಪಂಚಾಯಿತಿ ನರಿಯಂದಡ ಗ್ರಾಮ ಪಂಚಾಯಿತಿ ೨೦೨೧-೨೨ನೇ ಸಾಲಿನ ಎಂ.ಎನ್.ಆರ್.ಜಿ.ಎ. ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಸ್ಥಳೀಯ ಸರಕಾರಿ ಮಾದರಿ

ಬೈಲುಕುಪ್ಪೆಯ ಟಿಬೇಟಿಯನ್ ಶಿಬಿರದಲ್ಲಿ ಹಸಿರು ಕ್ರಾಂತಿ ಸತ್ಯಂ ಶಿವಂ ಸುಂದರA

ಮಡಿಕೇರಿ, ಫೆ. ೬: ಸಮೃದ್ಧ ವಾಗಿದ್ದ ಕಾಡನ್ನು ಕಡಿದು ಮನೆ, ಜಮೀನಾಗಿ ಪರಿವರ್ತಿಸಿ ಕೊಂಡಿದ್ದ ಟಿಬೇಟಿಯನ್ನರು ಇದೀಗ ಕಾಡು ಕಡಿಯಲಾಗಿದ್ದ ಪ್ರದೇಶದಲ್ಲಿಯೇ ಅರಣ್ಯವನ್ನು ಬೆಳೆಸುವ ಮೂಲಕ ಮಾದರಿ