ಹಿಜಾಬ್ ವಿವಾದ ಪ್ರತಿಭಟನೆಮಡಿಕೇರಿ, ಫೆ. ೭: ಇಸ್ಲಾಂ ಧರ್ಮದ ಧಾರ್ಮಿಕ ಹಕ್ಕಾಗಿರುವ ಶಿರವಸ್ತçವನ್ನು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಧರಿಸಲು ಅವಕಾಶ ನೀಡದಿರುವುದು ಖಂಡನೀಯ ಎಂದು ಆರೋಪಿಸಿ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ
ಡಯಾಲಿಸಿಸ್ ಘಟಕ ಸ್ಥಾಪಿಸಲು ಮನವಿನಾಪೆೆÇÃಕ್ಲು, ಫೆ. ೭: ನಾಪೆÉÇÃಕ್ಲು ವಿಭಾಗದಲ್ಲಿ ೧೦ಕ್ಕೂ ಅಧಿಕ ಮೂತ್ರಪಿಂಡ ರೋಗಿಗಳಿದ್ದು, ಇವರುಗಳು ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಮಡಿಕೇರಿ, ವೀರಾಜಪೇಟೆ, ಅಥವಾ ಗೋಣಿಕೊಪ್ಪಲುವಿಗೆ ತೆರಳಬೇಕಾಗಿದೆ. ಕೊರೊನಾದಿಂದಾಗಿ
ಗಾಂಧಿ ಉದ್ಯಾನವನ ನಿರ್ಮಾಣಕ್ಕೆ ಮನವಿ ಜಿಲ್ಲಾಧಿಕಾರಿ ಭೇಟಿಸುಂಟಿಕೊಪ್ಪ, ಫೆ. ೭: ಸುಂಟಿಕೊಪ್ಪ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಯು ಗಾಂಧಿ ಉದ್ಯಾನವನಕ್ಕೆ ಅನುಮತಿ ಮತ್ತು ಸಹಕಾರ ನೀಡುವಂತೆ ಕಳೆದ ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗೆ
ಮೂರ್ನಾಡಿನಲ್ಲೊಂದು ಏಳು ತಲೆಮಾರುಗಳ ಹಿಂದಿನ ಪುಟ್ಟ ಅರಮನೆಕುಡೆಕಲ್ ಸಂತೋಷ್ ಮಡಿಕೇರಿ, ಫೆ. ೬: ಭೌಗೋಳಿಕವಾಗಿ ಕೊಡಗು ಪುಟ್ಟ ಜಿಲ್ಲೆಯಾದರೂ ಮೂಲ ನಿವಾಸಿಗಳು., ರಾಜರ ಆಳ್ವಿಕೆಯಿಂದ ಹಿಡಿದು ಬ್ರಿಟೀಷರ ವಸಾಹತಿನಲ್ಲಿದ್ದುದರ ಬಗ್ಗೆ ಸಾಕಷ್ಟು ಇತಿಹಾಸಗಳಿವೆ., ಮೊದಲ
ಮದರಸ ನಿರ್ಮಾಣಕ್ಕೆ ಶಿಲಾನ್ಯಾಸಮಡಿಕೇರಿ, ಫೆ. ೬: ನಗರದ ಗಣಪತಿ ಬೀದಿಯಲ್ಲಿರುವ ಬದ್ರಿಯ ಜುಮ್ಮಾ ಮಸೀದಿ ವತಿಯಿಂದ ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಕಟ್ಟಡಕ್ಕೆ ಜಿಲ್ಲಾ ಉಪಖಾಝಿ ಹಾಗೂ ಕೇಂದ್ರ ಮುಷಾವರ್ ಸದಸ್ಯ