ಮಾಸಾಶನ ವಿತರಣೆ ಪೊನ್ನಂಪೇಟೆ, ಫೆ. ೧೪ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮ ಸಮೀಪದ ಬಸವೇಶ್ವರ ಬಡಾವಣೆಯಲ್ಲಿನ ವಿಶೇಷಚೇತನ ಮಹಿಳೆ ಸರಿತಾ
ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ*ಗೋಣಿಕೊಪ್ಪಲು, ಫೆ. ೧೪: ಸಮಾಜದ ಬೌದ್ಧಿಕ ಎಲುಬು ಶಿಕ್ಷಣ. ಸಮಾಜದ ಪ್ರಗತಿ ವಿದ್ಯಾವಂತರನ್ನು ಅವಲಂಬಿಸಿದೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ
ಅಸಾಧಾರಣ ಪ್ರತಿಭಾ ಪ್ರಶಸ್ತಿಸೋಮವಾರಪೇಟೆ, ಫೆ. ೧೪: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ಇಲ್ಲಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ
ದೇವಾಲಯದ ಆಡಳಿತ ಮಂಡಳಿಗೆ ಆಯ್ಕೆನಾಪೋಕ್ಲು, ಫೆ. ೧೪ : ನಾಪೋಕ್ಲು ಭಗವತಿ ದೇವಾಲಯದ ಅಧ್ಯಕ್ಷರಾಗಿ ಕುಲ್ಲೇಟಿರ ಗುರುವಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ದೇವಾಲಯದ ಸಮುದಾಯ ಭವನದಲ್ಲಿ ಭಗವತಿ ದೇವಾಲಯದ ಉಪಾಧ್ಯಕ್ಷ
‘ಗುಣಮಟ್ಟದ ಏಲಕ್ಕಿ ಬೆಳೆಯಲು ಮಂಡಳಿಯ ಸಹಕಾರ ಅಗತ್ಯ’ಸೋಮವಾರಪೇಟೆ, ಫೆ. ೧೪: ಗುಣಮಟ್ಟದ ಏಲಕ್ಕಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ಗಮನಹರಿಸಬೇಕು. ಸಂಬಾರ ಮಂಡಳಿಯಿAದಲೂ ರೈತರಿಗೆ ಸೂಕ್ತ ಸಲಹೆ-ಮಾರ್ಗದರ್ಶನ ನಿಡುವಂತಾಗಬೇಕು ಎಂದು