ಜಲ್ಲಿಕಲ್ಲು ಸಿಗದ ಕಾರಣ ಗುಂಡಿ ಮುಚ್ಚಿಲ್ಲ

ಚೆಯ್ಯಂಡಾಣೆ, ಫೆ. ೧೬: ವೀರಾಜಪೇಟೆ-ನಾಪೋಕ್ಲು ಮುಖ್ಯರಸ್ತೆಯ ೪ನೇ ಮೈಲು ರಸ್ತೆಯಲ್ಲಿ ಸೃಷ್ಟಿಯಾಗಿರುವ ಗುಂಡಿ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಹಲವಾರು ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸಿದರು ಕೂಡ

ಐಗೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ

ಸೋಮವಾರಪೇಟೆ,ಫೆ.೧೬: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಸಂಬAಧಪಟ್ಟವರು ಗಮನಹರಿಸಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ

ತಟ್ಟಳ್ಳಿಯಲ್ಲಿ ಗುಂಡು ಹೊಡೆದು ಹುಲಿ ಹತ್ಯೆ

ಮಡಿಕೇರಿ, ಫೆ.೧೫: ಅರಣ್ಯದೊಳಗೆ ಹುಲಿಯನ್ನು ಬೇಟೆಯಾಡಿ, ಚರ್ಮವನ್ನು ಬೇರ್ಪಡಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದೊರೆತ ಸುಳಿವಿನ ಮೇರೆಗೆ ಪೊಲೀಸ್ ಅರಣ್ಯ ಸಂಚಾರಿ ದಳದವರು ದಾಳಿ ಮಾಡಿ