ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ

ಚೆಯ್ಯಂಡಾಣೆ, ಫೆ. ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಟ್ಟಣ, ಕೊಕೇರಿ,ಚೇಲವಾರ,ನರಿಯಂದಡ ಗ್ರಾಮಗಳ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ

ರಸ್ತೆ ಸುರಕ್ಷತೆ ಅಗತ್ಯ ಇರುವ ಕಡೆ ಸೂಚನಾ ಫಲಕ ಅಳವಡಿಸಿ ಜಿಲ್ಲಾಧಿಕಾರಿ

ಮಡಿಕೇರಿ, ಫೆ.೨೧: ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಭೆಯು ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ

ಕುರಿ ತ್ಯಾಜ್ಯ ಎಸೆದವರಿಗೆ ರೂ ೧೫ ಸಾವಿರ ದಂಡ

*ಸಿದ್ದಾಪುರ, ಫೆ. ೨೧ : ಕುರಿಗಳನ್ನು ಸಾಗಾಟ ಮಾಡುತ್ತಿದ್ದ ಗುಜರಾತ್ ಮೂಲದ ಲಾರಿಗೆ ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ ರೂ.೧೫ ಸಾವಿರ ದಂಡ ವಿಧಿಸಿದೆ. ನೀರುಕೊಲ್ಲಿ ಅರಣ್ಯ ಪ್ರದೇಶದ ಟ್ರಂಚ್‌ಗೆ

ಹೋರಾಟದಿಂದ ಕನ್ನಡ ಭಾಷೆ ಸಾಹಿತ್ಯ ಜೀವಂತ ತಹಶೀಲ್ದಾರ್ ಗೋವಿಂದರಾಜು

ಸೋಮವಾರಪೇಟೆ,ಫೆ.೨೧: ಕರ್ನಾಟಕದಲ್ಲಿ ಇತರ ಭಾಷೆಗಳ ನಡುವೆಯೂ ಕನ್ನಡವು ತನ್ನ ನೆಲೆಯನ್ನು ಉಳಿಸಿಕೊಂಡಿದೆ. ಕನ್ನಡ ಮನಸ್ಸುಗಳ ಹೋರಾಟದಿಂದ ಭಾಷೆ-ಸಾಹಿತ್ಯ ಜೀವಂತವಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ

ಒಣ ತ್ಯಾಜ್ಯ ಹರಾಜು ದರಪಟ್ಟಿ ಆಹ್ವಾನ

ಮಡಿಕೇರಿ, ಫೆ.೨೧: ಮಡಿಕೇರಿ ನಗರಸಭೆಗೆ ಸೇರಿದ ಕರ್ಣಂಗೇರಿ ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಂಗ್ರಹಿಸಲಾಗಿದ್ದು, ಈ ತ್ಯಾಜ್ಯವನ್ನು ವಿಲೇ ಮಾಡುವ ಸಂಬAಧ ಹರಾಜು