ಮಾರ್ಚ್ ೨ ರಿಂದ ಸಿದ್ದಾಪುರ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವಸಿದ್ದಾಪುರ, ಫೆ. ೨೩: ಸಿದ್ದಾಪುರದ ಶ್ರೀ ಮುತ್ತಪ್ಪ ದೇವಾಲಯದ ೪೭ನೇ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಮಾರ್ಚ್ ೨ ರಿಂದ ೬ ರವರೆಗೆ ವಿವಿಧ ಪೂಜೆ ಕೈಂಕರ್ಯಗಳೊAದಿಗೆ
ಶುಂಠಿ ಫಸಲು ಬೆಲೆ ಏರಿಕೆ ಕಣಿವೆ, ಫೆ. ೨೩ : ಕಳೆದ ಆರು ತಿಂಗಳಿAದಲೂ ಏರಿಕೆ ಕಾಣದೇ ಸ್ಥಿತ್ಯಂತರ ಕಾಯ್ದುಕೊಂಡಿದ್ದ ಶುಂಠಿ ಬೆಲೆಯಲ್ಲಿ ಇದೀಗ ಒಂದಷ್ಟು ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ೬೦ ಕೆಜಿ
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಲೋಕಾರ್ಪಣೆ ಗೋಣಿಕೊಪ್ಪಲು, ಫೆ. ೨೩: ಇಲ್ಲಿಗೆ ಸಮೀಪ ಹೊಸೂರುವಿನಲ್ಲಿ ಅಮ್ಮತ್ತಿ ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಹಾಸನ ಕೆ.ಎಂ.ಎಫ್. ನಿರ್ದೇಶಕ ಕೆ.ಕೆ. ಹೇಮಂತ್‌ಕುಮಾರ್ ಉದ್ಘಾಟಿಸಿದರು. ಕಳೆದ ಎರಡು
ಕಾನೂನು ಶಿಕ್ಷಣ ಬಗ್ಗೆ ಅರಿವು ಕಾರ್ಯಕ್ರಮ ಮಡಿಕೇರಿ, ಫೆ. ೨೩ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಜರುಗಿತು. ವೈದ್ಯಕೀಯ ದಾಖಲಾತಿಗಳ ಕಾನೂನು ಅಂಶಗಳು ವೈದ್ಯಕೀಯ ಅಭ್ಯಾಸಕ್ಕೆ
ಎಫ್ಎಸ್ಎಸ್ಎಐ ನೋಂದಣಿ ಪರವಾನಗಿ ಪಡೆಯಲು ಸೂಚನೆ ಮಡಿಕೇರಿ ಫೆ.೨೩ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ೨೦೦೬ ರ ನಿಯಮ ಮತ್ತು ನಿಬಂಧನೆ ೨೦೧೧ ದೇಶದಾದ್ಯಂತ ೫ನೇ ಆಗಸ್ಟ್ ೨೦೧೧ ರಿಂದ ಜಾರಿಗೆ