ಜಂಜಾಟ ಮರೆತು ಸಂಭ್ರಮಿಸಿದರುಭಾಗಮAಡಲ, ಫೆ. ೨೭: ಅದೊಂದು ಸರಳ ಸುಂದರ ಸಮಾರಂಭ. ಆಟೋ ಚಾಲಕರ ಸಂಘದ ಸದಸ್ಯರು ಒಗ್ಗೂಡಿ ಸಂಭ್ರಮಿಸಿದ ಕ್ಷಣ. ಪ್ರತಿದಿನ ನಿತ್ಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದವರು ಆ ದಿನ
ಮಾ ೧ ರಂದು ಶ್ರೀ ವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಫೆ. ೨೭: ನಗರದ ದಾಸವಾಳ ಬಡಾವಣೆೆಯಲ್ಲಿರುವ ಶ್ರೀ ವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ವಿಶೇಷ ಪೂಜಾ ಕೈಂಕರ್ಯವು ಮಾ.೧ ರಂದು
ಅಭ್ಯತ್ಮಂಗಲದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ*ಸಿದ್ದಾಪುರ, ಫೆ. ೨೭: ಅಭ್ಯತ್‌ಮಂಗಲ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿಮೀರಿದೆ. ತೋಟ, ಗದ್ದೆಗಳಿಗೆ ನುಗ್ಗಿರುವ ಗಜಹಿಂಡು ಸಾಕಷ್ಟು ಹಾನಿ ಉಂಟುಮಾಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಗ್ರಾಮದ ಬೆಳೆಗಾರ ಅಂಚೆಮನೆ
ಇಂದು ‘ಅಂತ್ಯೋದಯ’ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರಮಡಿಕೇರಿ, ಫೆ. ೨೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮತ್ತು
ತಿತಿಮತಿಯಲ್ಲಿ ಕಾಡಾನೆ ದಾಂಧಲೆ ಬೆಳೆ ನಷ್ಟ*ಗೋಣಿಕೊಪ್ಪ, ಫೆ. ೨೭: ತಿತಿಮತಿ ತಾರಿಕಟ್ಟೆ ಗ್ರಾಮದ ವಿಜಯ ಅವರ ಕಾಫಿ ತೋಟದಲ್ಲಿ ೧೦ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸಲು ಈ ಭಾಗದಲ್ಲಿ ಅರಣ್ಯ ಇಲಾಖೆ