ಕರಿಮೆಣಸು ಬೆಳೆಗಾರರ ಪರದಾಟ ಕಾರ್ಮಿಕರ ಸಮಸ್ಯೆಮಡಿಕೇರಿ, ಫೆ. ೨೭: ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕರಿಮೆಣಸು, ಕೊಯ್ಲು ಆರಂಭಗೊAಡಿದೆ. ಆದರೆ, ಕೊಯ್ಲು ಮಾಡಲು ಕಾರ್ಮಿಕರು ಸಿಗದೇ ಪರದಾಡುವಂತಹ ಪರಿಸ್ಥಿತಿ ಬೆಳೆಗಾರರಿಗೆ ಎದುರಾಗಿದೆ. ಕಳೆದ
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಕರೆ ಮಡಿಕೇರಿ, ಫೆ. ೨೭: ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ತಮ್ಮನ್ನು ವಿಜ್ಞಾನದ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಕೈಗೊಳ್ಳಬೇಕು ಎಂದು
ಸೋಮವಾರಪೇಟೆಯಲ್ಲಿ ಉದ್ಘಾಟನೆಗೆ ಸಿದ್ಧಗೊಂಡ ಕೋಟಿ ವೆಚ್ಚದ ಆಮ್ಲಜನಕ ಘಟಕ ಸೋಮವಾರಪೇಟೆಫೆ. 27: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ನಿಮಿಷಕ್ಕೆ 390 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಿರುವ ಬೃಹತ್ ಆಮ್ಲಜನಕ ಉತ್ಪಾದನಾ ಘಟಕ ಕಾಮಗಾರಿ
ಮತದಾರರ ಜಾಗೃತಿ ಸ್ಪರ್ಧೆಗೆ ಆಹ್ವಾನಮಡಿಕೇರಿ, ಫೆ. ೨೭: ಭಾರತ ಚುನಾವಣಾ ಆಯೋಗದ ಮತದಾರರ ಜಾಗೃತಿ ಸ್ಪರ್ಧೆ- "ನನ್ನ ಮತ ನನ್ನ ಭವಿಷ್ಯ- ಒಂದು ಮತದ ಶಕ್ತಿ" ಪ್ರಾರಂಭವಾಗಿದೆ. ಸ್ಪರ್ಧೆಯು ಐದು ವಿಭಾಗಗಳನ್ನು
ಮಾರಾಟ ಮೇಳ ಮಳಿಗೆಗೆ ಅರ್ಜಿ ಆಹ್ವಾನಮಡಿಕೇರಿ, ಫೆ. ೨೭: ಕನ್ನಡ ಪುಸ್ತಕ ಪ್ರಾಧಿಕಾರವು ಮಾರ್ಚ್ ೧೦ ರಿಂದ ೧೫ ರವರೆಗೆ ಆರು ದಿನಗಳ ಕಾಲ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-೨೦೨೨”ನ್ನು ಮೈಸೂರು