ಬೆಳಕು ತೋರಿದ ವಿಜ್ಞಾನಿ ಸರ್ ಸಿವಿ ರಾಮನ್

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟಿçÃಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನದ

ರೂ ೩ ಕೋಟಿ ವೆಚ್ಚದ ಕಸ ವಿಲೇವಾರಿ ಘಟಕ ಕಾಮಗಾರಿ ಆರಂಭ

ಕೂಡಿಗೆ, ಫೆ. ೨೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನೂತನ ಆಧುನಿಕ ತಂತ್ರಜ್ಞಾನದ ಮೂರು ಕೋಟಿ ರೂಪಾಯಿ

ಸೋಲಾರ್ ಮೂಲಕ ಕಾಫಿ ಒಣಗಿಸುವ ಪ್ರಯತ್ನ ಯಶಸ್ಸು ಕಂಡ ಬೆಳೆಗಾರ

ಚೆಯ್ಯಂಡಾಣೆ, ಫೆ. ೨೭: ಕೊಡಗಿನಲ್ಲಿ ಮಳೆ ಸುರಿಯಲಾರಂಭಿಸಿದರೆ ಕೆಲವೊಮ್ಮೆ ಅರ್ಧ ವರ್ಷವೂ ವರ್ಷಧಾರೆ ಎಡೆಬಿಡದೆ ಸುರಿಯಲಾರಂಭಿಸುತ್ತದೆ. ಇದರಿಂದ ಬಹುತೇಕ ಬೆಳೆಗಾರರು ಅಡ್ಡಿಆತಂಕವನ್ನು ಎದುರಿಸುತ್ತಾರೆ. ಪ್ರಕೃತಿಯ ಎದುರು ಏನೂ