ತಲಕಾವೇರಿ ದೇವಾಲಯ ಸಮಿತಿಯಲ್ಲಿ ಕೊಡವರಿಗೆ ಆದ್ಯತೆ ನೀಡಲು ಆಗ್ರಹ ಮಡಿಕೇರಿ,ಫೆ.೨೬: ಜಿಲ್ಲೆಯ ಪವಿತ್ರ ಕ್ಷೇತ್ರವಾಗಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಕೊಡವ ಜನಾಂಗದವರಿಗೆ ಹೆಚ್ಚಿನ ಸ್ಥಾನ ನೀಡುವದರೊಂದಿಗೆ ಆದ್ಯತೆ ನೀಡಬೇಕೆಂದು ದೇವಾಲಯ ಸಮಿತಿ ಸದಸ್ಯ ಸ್ಥಾನಕ್ಕೆ
ಗಂಡಾAತರ ಬಸ್ ಟೈರ್ ರೂಪದಲ್ಲೂ ಬಂದೀತುಮಡಿಕೇರಿ, ಫೆ. ೨೬: ಗಂಡಾAತರ ಇದ್ದರೆ ಯಾವ ರೂಪದಲ್ಲಾದರೂ ಹೇಗೆ ಬೇಕಾದರೂ ಎದುರಾಗಬಹುದು ಎಂಬುದಕ್ಕೆ ಇಲ್ಲೊಂದು ಘಟನೆ ಉದಾಹರಣೆಯಾಗಿದೆ. ಶಾಂತಕುಮಾರಿ ಮಡಿಕೇರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ
ಕೊಡಗಿನ ಗಡಿಯಾಚೆ೨೧೯ ಭಾರತೀಯರಿಗೆ ವೈಮಾನಿಕ ಯಾನ ನವದೆಹಲಿ, ಫೆ. ೨೬: ರಷ್ಯಾದ ದಾಳಿಯಿಂದಾಗಿ ತತ್ತರಿಸಿರುವ ಯುದ್ಧ ಬಾಧಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯ ಚುರುಕುನಿಂದ ಸಾಗಿದೆ.
ಕೊಡಗಿನ ಗಡಿಯಾಚೆ೨೧೯ ಭಾರತೀಯರಿಗೆ ವೈಮಾನಿಕ ಯಾನ ನವದೆಹಲಿ, ಫೆ. ೨೬: ರಷ್ಯಾದ ದಾಳಿಯಿಂದಾಗಿ ತತ್ತರಿಸಿರುವ ಯುದ್ಧ ಬಾಧಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯ ಚುರುಕುನಿಂದ ಸಾಗಿದೆ.
ಕಾಡಾನೆಗಳ ದಾಂಧಲೆ ಬೆಳೆ ನಾಶಶನಿವಾರಸಂತೆ, ಫೆ. ೨೬: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಜಗೇರಿ, ಮಾದ್ರೆ, ದುಂಡಳ್ಳಿ, ಎಡೆಹಳ್ಳಿ ಗ್ರಾಮಗಳ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ಎಬ್ಬಿಸುತ್ತಾ ಬೆಳೆ ನಾಶಪಡಿಸುತ್ತಿದ್ದು, ಬೆಳೆಗಾರರು