ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆ ವಿಜೇತರು

ಮಡಿಕೇರಿ, ಫೆ.೨೮: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಪಟ್ಟಿ ಪ್ರಕಟಿಸಲಾಗಿದೆ. ವಿಜೇತರ

ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ

ಮಡಿಕೇರಿ, ಫೆ.೨೮: ತಾಲೂಕಿನ ಭಾಗಮಂಡಲ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರೂಢಿ ಸಂಪ್ರದಾಯದAತೆ ತಾ.೧ ರಂದು (ಇಂದು) ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ

ಪುಷ್ಪಾಂಜಲಿಗೆ ಪಿಎಚ್ಡಿ ಪದವಿ

ಮಡಿಕೇರಿ, ಫೆ.೨೮: ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತç ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಿ.ಎ.ಪುಷ್ಪಾಂಜಲಿ ಇವರು ಮಂಡಿಸಿದ ಪ್ರಬಂಧ “ಆ್ಯನ್ ಎಲೆಕ್ಟೊçÃಕೆಮಿಕಲ್ ಅಪ್ರೋಚ್ ಟುವರ್ಡ್ಸ್

ಹೊಸ್ಕೇರಿಯಲ್ಲೊಂದು ಉದ್ಭವಲಿಂಗದ ಚಿಲಿಪಿಲಿ ದೇವಾಲಯ

ಚೆಟ್ಟಳ್ಳಿ,ಫೆ. ೨೮: ಪುರಾತನ ಕಾಲದಲ್ಲಿ ಖುಷಿಮುನಿಗಳು ಶಾಂತಚಿತ್ತವಾಗಿ ಕಾನನದ ನಡುವೆ ತಪಸ್ಸು ಮಾಡಿದರ ಫಲವಾಗಿ ಶಕ್ತಿ ಸ್ವರೂಪದಿಂದ ಉದ್ಭವಿಸಿದ ಶಿವನ ಲಿಂಗವೇ ಹೊಸ್ಕೇರಿಯ ಚಿಲಿಪಿಲಿ ದೇವಾಲಯದ ವಿಶೇಷ.