ಉಕ್ರೇನ್ ಪೂರ್ವ ಭಾಗದಿಂದ

ಭಾರತೀಯರ ಸ್ಥಳಾಂತರಕ್ಕೆ ಅಡ್ಡಿಗೊಂದಲದ ಮಾಹಿತಿ ಜಿಲ್ಲೆಯ ವಿದ್ಯಾರ್ಥಿನಿ ಶೀತಲ್ ಅವರನ್ನು ಭಾರತದ ವಿಮಾನ ಒಂದರಲ್ಲಿ ಇತರ ವಿದ್ಯಾರ್ಥಿಗ ಳೊಂದಿಗೆ ಕರೆ ತಂದುದಾಗಿ ಜಿಲ್ಲೆಯ ಸಂಬAಧಿತ ಅಧಿಕಾರಿಗಳು ಸಂದೇಶ

ಪಲ್ಸ್ ಪೋಲಿಯೋ ಅಭಿಯಾನಕ್ಕೆ ಕೆಜಿ ಬೋಪಯ್ಯ ಚಾಲನೆ

ಮಡಿಕೇರಿ, ಫೆ. ೨೭: ರಾಷ್ಟಿçÃಯ ಪಲ್ಸ್ ಪೋಲಿಯೋ ಅಭಿಯಾನ ಪ್ರಯುಕ್ತ ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್ನಲ್ಲಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು

ಹೊಸ ನಿರೀಕ್ಷೆಯಲ್ಲಿ ಕೊಡಗು ಈ ಬಾರಿಯಾದರು ಸಿಗುವುದೇ ಕೊಡುಗೆ

ಮಡಿಕೇರಿ,ಫೆ. ೨೭: ರಾಜ್ಯ ಅಥವಾ ಕೇಂದ್ರ ಸರಕಾರದ ಮೂಲಕ ಪ್ರತಿವರ್ಷ ಮಂಡಿಸಲ್ಪಡುವ ವಾರ್ಷಿಕ ಮುಂಗಡ ಪತ್ರ (ಬಜೆಟ್) ಕೊಡಗು ಜಿಲ್ಲೆಯ ಪಾಲಿಗೆ ಕೇವಲ ಇದೊಂದು ವಾರ್ಷಿಕವಾದ ಕಾರ್ಯಕ್ರಮ

ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಪೂಜಾ ಕಾರ್ಯಕ್ರಮ

ಚೆಟ್ಟಳ್ಳಿ, ಫೆ. ೨೭: ಮಾಹಾಶಿವರಾತ್ರಿಯ ಅಂಗವಾಗಿ ಮಾರ್ಚ್ ೧ ರಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨ನೇ ವರ್ಷದ ಶಿವರಾತ್ರಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ