ಕೂಡಿಗೆ ಕ್ರೀಡಾ ಶಾಲೆಗೆ ಶಾಸಕ ಅಪ್ಪಚ್ಚು ರಂಜನ್ ದಿಢೀರ್ ಭೇಟಿ

ಕೂಡಿಗೆ, ಫೆ.೨೮: ರಾಜ್ಯದಲ್ಲಿ ಪ್ರಥಮವಾಗಿ ಪ್ರಾರಂಭಗೊAಡ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದಿಢೀರ್ ಆಗಿ ಭೇಟಿ ನೀಡಿ ಶಾಲೆ,

ರಸ್ತೆ ಕಾಮಗಾರಿ ವಿಳಂಬ ವಿರುದ್ಧ ಸ್ಫೋಟಗೊಂಡ ಗ್ರಾಮಸ್ಥರ ಆಕ್ರೋಶ

ಸೋಮವಾರಪೇಟೆ, ಫೆ. ೨೮: ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಭೂಮಿಪೂಜೆ ನೆರವೇರಿದ್ದರೂ ರಸ್ತೆ ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರ ಅಸಮಾಧಾನ ಸ್ಫೋಟಗೊಂಡು ಹೆದ್ದಾರಿಗೆ ತಡೆಯೊಡ್ಡಿದ ಪರಿಣಾಮ,

ರಾಷ್ಟಿçÃಯ ವಿಜ್ಞಾನ ದಿನಾಚರಣೆ

ಕೂಡಿಗೆ, ಫೆ. ೨೮: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟಿçÃಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಚಾಲನೆ ನೀಡಿದರು. ಶಾಲೆಯಲ್ಲಿ ವಿಜ್ಞಾನದ ಬಗ್ಗೆ