ತಾ ೧೫ರವರೆಗೂ ರಾಷ್ಟಿçÃಯ ಮತದಾರರ ಜಾಗೃತಿ ಸ್ಪರ್ಧೆ

ಮಡಿಕೇರಿ, ಫೆ. ೨೮ :ಚುನಾವಣಾ ಆಯೋಗವು ಮಾರ್ಚ್ ೧೫ ರವರೆಗೆ ‘ರಾಷ್ಟಿçÃಯ ಮತದಾರರ ಜಾಗೃತಿ ಸ್ಪರ್ಧೆ’ ಆಯೋಜಿಸಿದ್ದು, ಎಲ್ಲಾ ವಯೋಮಾನದವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ

ಕೂರ್ಗ್ ಚಾಂಪಿಯನ್ಸ್ ಲೀಗ್ ಫುಟ್ಬಾಲ್

ಚೆಟ್ಟಳ್ಳಿ, ಫೆ. ೨೮: ಅಂತರಾಷ್ಟಿçÃಯ ಮಟ್ಟದ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ಮಾದರಿಯಲ್ಲಿ ಕೂರ್ಗ್ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿ ಗೋಣಿಕೊಪ್ಪಲಿನ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ

ಶ್ರೀ ನವದುರ್ಗಾ ಪರಮೇಶ್ವರಿ ವಾರ್ಷಿಕೋತ್ಸವ

ಸೋಮವಾರಪೇಟೆ, ಫೆ. ೨೮: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಭಾನುವಾರದಿಂದ ಪ್ರಾರಂಭವಾಯಿತು. ಜಾತ್ರೆಯ ಅಂಗವಾಗಿ ಉಚಿತ ಪಶುಚಿಕಿತ್ಸಾ ಶಿಬಿರ ನಡೆಯಿತು. ಉತ್ತಮ ರಾಸುಗಳಿಗೆ