ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ಸ್ಪರ್ಶ ಕಾರ್ಮಿಕ ದುರ್ಮರಣ

ಸೋಮವಾರಪೇಟೆ, ಫೆ. ೨೮: ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ಸ್ಪರ್ಶಗೊಂಡು ತಮಿಳುನಾಡು ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ

ಕಲಾಭವನ ಕಾಮಗಾರಿ ಪೂರೈಸಲು ಅಗತ್ಯ ಕ್ರಮ

ಶಾಸಕ ಅಪ್ಪಚ್ಚು ರಂಜನ್ ಕುಶಾಲನಗರ, ಫೆ. ೨೮: ಕುಶಾಲನಗರದ ಕಾವೇರಿ ಬಡಾವಣೆ ಯಲ್ಲಿನ ಅಪೂರ್ಣಗೊಂಡ ಕಲಾ ಭವನ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟುಕೊಡುವ ಸಂಬAಧ

ಉಮಾಮಹೇಶ್ವರಿ ಕ್ಷೇತ್ರದಲ್ಲಿ ಶಿವರಾತ್ರಿ

ಕೂಡಿಗೆ, ಫೆ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆವರಣದಲ್ಲಿ ಇಂದು (ಮಾರ್ಚ್೧ ರಂದು) ಶಿವರಾತ್ರಿಯ ಪ್ರಯುಕ್ತ ಕಾರ್ಯಕ್ರಮ ನಡೆಯಲಿದೆ.