ಭ್ರಷ್ಟಾಚಾರ ಮುಕ್ತವಾದರೆ ಮಾತ್ರ ಸಹಕಾರ ಕ್ಷೇತ್ರದ ಸ್ವಾವಲಂಬನೆ ಸಾಧ್ಯಕೊಡ್ಲಿಪೇಟೆ, ಫೆ.೨೮: ಸಹಕಾರ ಸಂಘಗಳು ಭ್ರಷ್ಟಾಚಾರ ಮತ್ತು ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸ್ವಾವಲಂಬನೆ ಸಾಧಿಸಬಹುದು. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರಿ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕೆಂದು ರಾಜ್ಯ
ಸಂಸ್ಕೃತಿಗೆ ಧಕ್ಕೆ ತರಬೇಡಿನಾಪೋಕ್ಲು, ಫೆ. ೨೮: ಭಾರತ ಜಾತ್ಯತೀತ ದೇಶ; ಇಲ್ಲಿ ಪ್ರತಿಯೊಬ್ಬರಿಗೂ ತನ್ನದೆ ಆದ ಸಂಸ್ಕೃತಿಯನ್ನು ಆಚರಿಸಿಕೊಂಡು ಬರಲು ಸಂವಿಧಾನದಲ್ಲಿ ಅವಕಾಶವನ್ನು ಕಲ್ಪಿಸಿದೆ. ಆದರೆ ಇಲ್ಲಿ ಹಿಜಾಬ್ ವಿಷಯದಲ್ಲಿ
ಇ ಶ್ರಮ್ ಯೋಜನೆ ಜಿಲ್ಲೆಯಲ್ಲಿ ಇದುವರೆಗೆ ೨೩೫೨೮ ಮಂದಿ ನೋಂದಣಿ ಮಡಿಕೇರಿ, ಫೆ. ೨೮: ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟಿçÃಯ ದತ್ತಾಂಶ (ಇ-ಶ್ರಮ್) ಯೋಜನೆಯಡಿ ಭಾರತದಾದ್ಯಂತ ನೆಲೆಸಿರುವ ಅಸಂಘಟಿತ ಕಾರ್ಮಿಕರ ವಿವರವನ್ನು ಕೇಂದ್ರೀಕೃತ ದತ್ತಾಂಶದಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ ಕಳೆದ
ಹುತಾತ್ಮ ಯೋಧನ ಹೆಸರಿನಲ್ಲಿ ಆಶ್ರಮ ಮಕ್ಕಳಿಗೆ ಭೋಜನವೀರಾಜಪೇಟೆ, ಫೆ ೨೮: ಇತ್ತಿಚೇಗೆ ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ದುರ್ಮರಣ ಹೊಂದಿದ ಯೋಧನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆಶ್ರಮದಲ್ಲಿರುವ ನಿರ್ಗತಿಕ ಬಡ ಮಕ್ಕಳಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿ
ಕೊಡಗಿನ ಗಡಿಯಾಚೆ೧,೩೯೬ ಭಾರತೀಯರು ಮರಳಿ ಮನೆಗೆ ಉಕ್ರೇನ್-ರಷ್ಯಾದ ನಡುವೆ ಮಾತುಕತೆ ಉಕ್ರೇನ್, ಫೆ. ೨೮: ಉಕ್ರೇನ್‌ನಲ್ಲಿ ಸಿಲುಕಿದ್ದ ಸುಮಾರು ೮,೦೦೦ ಭಾರತೀಯರು ಉಕ್ರೇನಿನ ನೆರೆಯ ರಾಷ್ಟçಗಳನ್ನು ತಲುಪಿದ್ದು, ಈ ರಾಷ್ಟçಗಳಿಂದ