ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಶ್ಲಾಘನೀಯ ವಿಪಿ ಶಶಿಧರ್

ಸುಂಟಿಕೊಪ್ಪ, ಮಾ. ೫: ಸಮಾಜದ ಎಲ್ಲಾ ವರ್ಗಗಳನ್ನು ಒಗ್ಗೂಡಿಸುವ ಮೂಲಕ ಕ್ರೀಡೆ, ಸಾಂಸ್ಕೃತಿಕ ಚಟುಚವಟಿಕೆಗಳನ್ನು ನಡೆಸುತ್ತಾ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಶ್ಲಾಘನೀಯ. ಕಳೆದ ೨೨ ವರ್ಷಗಳಿಂದ

ಜಿಲ್ಲಾಧಿಕಾರಿಗಳ ಭರವಸೆ ಅಹೋರಾತ್ರಿ ಧರಣಿ ಅಂತ್ಯ

*ಗೋಣಿಕೊಪ್ಪ, ಮಾ. ೫: ಪೊನ್ನಂಪೇಟೆ ತಹಶೀÃಲ್ದಾರ್ ಕಚೇರಿಯ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ಕಳೆದ ಆರು ದಿನಗಳಿಂದ ನಡೆಸುತ್ತಾ ಬಂದ ಧರಣಿ ಜಿಲ್ಲಾಧಿಕಾರಿಗಳ ಭೇಟಿಯೊಂದಿಗೆ ಅಂತ್ಯಕAಡಿದೆ. ಪೊನ್ನAಪೇಟೆ ತಾಲೂಕಿನ

ಶ್ರೀ ಭದ್ರಕಾಳಿ ದೇವಾಲಯದಲ್ಲಿ ಭರಣಿ ಮಹಾಪೂಜೆ

ಸುಂಟಿಕೊಪ್ಪ, ಮಾ.೫: ೭ನೇ ಹೊಸಕೋಟೆಯ ಕಲ್ಲುಕೋರೆ ಗ್ರಾಮದ ಶ್ರೀಭದ್ರಕಾಳಿ ದೇವಸ್ಥಾನದ ೪೫ನೇ ವರ್ಷದ ಭರಣಿ ಮಹಾಪೂಜೆ ತಾ. ೭ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ