ನಗರದಲ್ಲಿ ಸಂಚಾರಿ ಸುವ್ಯವಸ್ಥೆಗೆ ಸಭೆಮಡಿಕೇರಿ, ಮಾ. ೫: ಮಡಿಕೇರಿ ನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಇನ್ನೂ ಶಿಸ್ತುಬದ್ಧವಾಗಿ ಮಾಡಲು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಇಂದು ವಿವಿಧ ಸಂಘ-ಸAಸ್ಥೆಗಳ ಜೊತೆ
ವಿದ್ಯುತ್ ಮಾರ್ಗ ಡಿಸಿ ನೇತೃತ್ವದಲ್ಲಿ ಸಭೆಗೋಣಿಕೊಪ್ಪ ವರದಿ, ಮಾ. ೫ : ಶ್ರೀಮಂಗಲದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ೬೬ ಕೆ.ವಿ. ವಿದ್ಯುತ್ ಮಾರ್ಗದ ಭೂ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.
ಹಲವು ನಿರೀಕ್ಷೆಗಳು ಹುಸಿ ಒಂದಷ್ಟು ಸಿಹಿಮಡಿಕೇರಿ, ಮಾ. ೫: ಬಹು ನಿರೀಕ್ಷಿತವಾಗಿದ್ದ ಪ್ರಸಕ್ತ ವರ್ಷದ ರಾಜ್ಯ ಮುಂಗಡ ಪತ್ರದ ಮಂಡನೆಯಾಗಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ರಾಜ್ಯ ಅಯ
ಧಾರ್ಮಿಕ ದತ್ತಿ ಇಲಾಖೆಯಿಂದ ಮುಕ್ತಗೊಂಡ ದೇಗುಲಗಳುಮಡಿಕೇರಿ, ಮಾ. ೫: ಕರ್ನಾಟಕದಲ್ಲಿ ಅಭೂತಪೂರ್ವ ಎನಿಸುವಂತೆ ಇದುವರೆಗೆ ಧಾರ್ಮಿಕ ದತ್ತಿ ಇಲಾಖೆ ನಿಯಂತ್ರಣದಲ್ಲಿದ್ದ ಬಹುತೇಕ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ, ಪಾರಮಾರ್ಥಿಕ ಉತ್ತುಂಗದ ಸಹಸ್ರಾರು ಭಕ್ತರನ್ನು ಸೆಳೆಯುತ್ತಿರುವ
ಕಾವೇರಿ ತೀರ್ಥ ಕುಂಡಿಕೆ ಕಾರ್ಯದ ಅವಿಸ್ಮರಣೀಯ ದೈವಾನುಭವತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿದ್ದ ವೀರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಆಗಿನ ಅನುಭವವನ್ನು “ಶಕ್ತಿ” ಯೊಂದಿಗೆ ಈ ಕೆಳಗಿನಂತೆ ಹಂಚಿಕೊAಡಿದ್ದಾರೆ. ತಲಕಾವೇರಿಯಲ್ಲಿ