ಎಮ್ಮೆಮಾಡು ಉರೂಸ್ಗೆ ತೆರೆ ಚೆಯ್ಯಂಡಾಣೆ, ಮಾ. ೫: ಕೊಡಗಿನ ಇತಿಹಾಸ ಪ್ರಸಿದ್ಧ ಅಧ್ಯಾತ್ಮಿಕ ಹಾಗೂ ಸರ್ವಧರ್ಮೀಯರ ಅಭಯ ಕೇಂದ್ರವಾದ ಎಮ್ಮೆಮಾಡು ಸೂಫಿ ಶಹೀದ್ ಹಾಗೂ ಹಸ್ಸನ್ ಸಖಾಫ್ ತಂಙಳ್ ಅವರ ಹೆಸರಿನಲ್ಲಿ
ಇಂದು ಬಾಲ್ಯ ವಿವಾಹ ನಿಷೇಧ ಕುರಿತು ವಿಶೇಷ ಪ್ರಚಾರಾಂದೋಲನ ಮಡಿಕೇರಿ, ಮಾ.೫: ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಅಭಿಯಾನವು ತಾ.೬ ರಿಂದ (ಇಂದಿನಿAದ) ಹತ್ತು ದಿನಗಳ ಕಾಲ ನಡೆಯಲಿದ್ದು, ಆ ದಿಸೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ
ಸಾಹಿತ್ಯ ಪರಿಷತ್ತು ಚಟುವಟಿಕೆಗಳಿಗೆ ಅಗತ್ಯ ಸಹಕಾರ ಶಾಸಕ ರಂಜನ್ಕುಶಾಲನಗರ, ಮಾ. ೫: ಕೊಡಗು ಜಿಲ್ಲೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಪೂರಕವಾಗಿ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ
ಬೈಕ್ಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರಶನಿವಾರಸಂತೆ, ಮಾ. ೫: ಸಮೀಪದ ಕಣಿವೆ ಬಸವನಹಳ್ಳಿ ಗ್ರಾಮದ ರಸ್ತೆಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿಪಡಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ಕೂಡುಮಂಗಳೂರಿನ ಕಾಫಿ
ಜಿಲ್ಲೆಗೆ ಆಶಾದಾಯಕ ಬಜೆಟ್ಮಡಿಕೇರಿ, ಮಾ. ೪: ಕೊಡಗು ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ದಿನ ಮಂಡಿಸಿದ ಬಜೆಟ್ ಅತ್ಯಂತ ಆಶಾದಾಯಕವಾಗಿದೆ. ಸರ್ವವ್ಯಾಪಿ, ಸರ್ವ