ತಾಲೂಕು ಬಿಜೆಪಿ ಪ್ರತಿಭಟನೆಕುಶಾಲನಗರ, ಮಾ. ೬ : ಶಿವಮೊಗ್ಗದಲ್ಲಿ ಹಿಂದೂ ಯುವಕ ಹರ್ಷ ಹತ್ಯೆ ಖಂಡಿಸಿ ಕುಶಾಲನಗರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ,
ನಾಲ್ಕು ಕೊಠಡಿ ನಿರ್ಮಾಣಕ್ಕೆ ತೀರ್ಮಾನ *ಗೋಣಿಕೊಪ್ಪ, ಮಾ. ೬: ಹಳೆಯ ವಿದ್ಯಾರ್ಥಿಗಳಿಂದ ಧನ ಸಹಾಯ ಪಡೆದು ನಾಲ್ಕು ಕೊಠಡಿ ನಿರ್ಮಿಸಲು ಗೋಣಿಕೊಪ್ಪ ಕಾವೇರಿ ಕಾಲೇಜು ಅಲುಮ್ನಿ ಅಸೋಸಿಯೇಷನ್ ವತಿಯಿಂದ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲುಮ್ನಿ ಅಧ್ಯಕ್ಷ
ಪ್ರತಿಭಟನೆಯಲ್ಲಿ ಭಾಗಿಮಡಿಕೇರಿ, ಮಾ. ೬: ರಾಜ್ಯ ಅನುದಾನಿತ ಶಾಲಾ-ಕಾಲೇಜು ನೌಕರರಿಂದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಕೊಡಗು ಜಿಲ್ಲಾ ನೌಕರರು ಸಹ ಬಾಗಿಯಾಗಿದ್ದರು. ೨೦೦೬ರ ನಂತರ ನೇಮಕವಾದ ಸರ್ಕಾರಿ
ವಿಶ್ವ ಶ್ರವಣ ದಿನ ಆಚರಣೆಮಡಿಕೇರಿ, ಮಾ. ೬: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಿವಿ, ಮೂಗು ಮತ್ತು ಗಂಟಲು ವಿಭಾಗದಿಂದ ಇತ್ತೀಚೆಗೆ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಕಿವಿ, ಮೂಗು ಮತ್ತು
ಬಾಲ ಕಾರ್ಮಿಕರ ಸಮೀಕ್ಷೆಮಡಿಕೇರಿ, ಮಾ. ೬: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸರ್ಕಾರೇತರ ಸಂಘ ಸಂಸ್ಧೆಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು