ಖಾಯಂ ಪೌರಕಾರ್ಮಿಕರಿಗೆ ಶೀಘ್ರ ಮನೆ ನಿರ್ಮಾಣ ಡಾ ಬಿಸಿ ಸತೀಶ

ಮಡಿಕೇರಿ, ಮಾ. ೬: ಖಾಯಂ ಪೌರ ಕಾರ್ಮಿಕರಿಗೆ ಇದೇ ವರ್ಷದಲ್ಲಿ ೧೨ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಪೌರ

ಹಾಸ್ಟೆÀ್ಟಲ್ ಕಟ್ಟಡ ಉದ್ಘಾಟನೆ

ಕುಶಾಲನಗರ, ಮಾ. ೬ : ಕುಶಾಲನಗರದಲ್ಲಿ ನೂತನವಾಗಿ ನಿರ್ಮಿಸಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಪೋಸ್ಟ್ ಮೆಟ್ರಿಕ್ ಇಂಜಿನಿಯರಿAಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡವನ್ನು ಮಡಿಕೇರಿ ಕ್ಷೇತ್ರದ

ಕಲಾವಿಭಾಗ ಶಿಕ್ಷಣ ಕಡೆಗಣಿಸದಂತೆ ಸಲಹೆ

ಗೋಣಿಕೊಪ್ಪ ವರದಿ, ಮಾ.೬: ಯುಪಿಎಸ್ಸಿ ಪರೀಕ್ಷೆ ಎದುರಿಸಲು ಕಲಾ ವಿಭಾಗದ ಶಿಕ್ಷಣ ಹೆಚ್ಚು ಪ್ರಯೋಜನಕ್ಕೆ ಬರುವುದರಿಂದ ಕಲಾ ವಿಭಾಗದ ಶಿಕ್ಷಣ ಕಡೆಗಣನೆ ಮಾಡಬೇಡಿ ಎಂದು ನಿವೃತ್ತ ಉಪನ್ಯಾಸಕಿ

ವಿದ್ಯಾ ಸಂಸ್ಥೆಯಲ್ಲಿ ಶಾರದಾ ಪೂಜೆ

ಶನಿವಾರಸಂತೆ, ಮಾ. ೬: ಮಕ್ಕಳಲ್ಲಿ ರಾಷ್ಟಿçÃಯ ಹಬ್ಬಗಳ ಜೊತೆ ಧಾರ್ಮಿಕ ಹಬ್ಬಗಳ ಆಚರಣೆಯ ಮಹತ್ವದ ಅರಿವು ಮೂಡಿಸುವ ಸದುದ್ದೇಶದಿಂದ ಸಂಸ್ಥೆಯಲ್ಲಿ ಶಾರದಾ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು

ಅರುಣ್ ಚಿಣ್ಣಪ್ಪ ಜೋಡಿಗೆ ಶಿವರಾತ್ರಿ ಕಪ್

ಕುಶಾಲನಗರ, ಮಾ. ೬: ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಶರತ್ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಾಫಿ ಅರುಣ್ ನೇತೃತ್ವದ ತಂಡ ವಿಜಯಿಯಾಗುವ ಮೂಲಕ ಶಿವರಾತ್ರಿ