ನಾಳೆಯಿಂದ ‘ನಗರಸಭೆ ನಡಿಗೆ ವಾರ್ಡ್ಗಳ ಕಡೆಗೆ’ ಅಭಿಯಾನ

ಮಡಿಕೇರಿ, ಮಾ. ೮: ನಗರದ ಹಲವು ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಲ್ಲಿ ನಗರಸಭೆ ಮುಂದಾಗಿದೆ. ಆ ನಿಟ್ಟಿನಲ್ಲಿ ಪ್ರತಿ ಗುರುವಾರ (ಸರ್ಕಾರಿ ರಜೆ ಹೊರತುಪಡಿಸಿ) ಒಂದು ವಾರ್ಡ್ನಲ್ಲಿ ‘ನಗರಸಭೆ

ಸೋಮವಾರಪೇಟೆಯಲ್ಲಿ ಹಿಂದೂ ಜನಜಾಗೃತಿ ಸಮಾವೇಶ ಶೋಭಾಯಾತ್ರೆ

ಸೋಮವಾರಪೇಟೆ,ಮಾ.೭: ಹಿಂದೂ ಸಮಾಜದ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ-ದುರ್ಗಾವಾಹಿನಿಯ ಆಶ್ರಯದಲ್ಲಿ ಆಯೋಜಿಸಿದ್ದ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಪಟ್ಟಣ

ಜಾಗೃತ ಸಂಘಟನೆಯಿAದ ಮಾತ್ರ ಹಿಂದೂ ಸಮಾಜದ ಉಳಿವು ಚೈತ್ರಾ ಕುಂದಾಪುರ

ಸೋಮವಾರಪೇಟೆ,ಮಾ.೭: ಜಾಗೃತ ಸಂಘಟನೆಯಿAದ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಸಮಸ್ತ ಹಿಂದೂ ಸಮಾಜ ಜಾಗೃತಗೊಳ್ಳಬೇಕು. ಹಿಂದೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಪ್ರತಿ