ಜಿಲ್ಲೆಯಲ್ಲಿ ೧೦೩ ಕೆರೆಗಳ ಒತ್ತುವರಿ ತೆರವಿಗೆ ಕಾರ್ಯಾಚರಣೆ ಮಡಿಕೇರಿ, ಮಾ. ೭: ಜಿಲ್ಲೆಯ ೩ ತಾಲೂಕುಗಳಲ್ಲಿ ಜಿಲ್ಲಾ ಸರ್ವೆ ಇಲಾಖೆ ನಡೆಸಿದ ಭೂಮಾಪನಾ ಸಂದರ್ಭ ೫೪೭ ಕೆರೆಗಳ ಪೈಕಿ ೫೦೯ ಕೆರೆಗಳ ಸರ್ವೆ ಮುಕ್ತಾಯಗೊಂಡಿದೆ. ಈ
ಗೌಡ ಸಮುದಾಯದವರು ಬೌದ್ಧಿಕ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಬೇಕು ಮಡಿಕೇರಿ,ಮಾ.೭: ಯಾವದೇ ಸಮುದಾಯವಾಗಲೀ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಬೌದ್ಧಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಇರಬೇಕು; ಗೌಡ ಸಮುದಾಯದಲ್ಲಿ ಇದರ ಕೊರತೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಗುರುತಿಸಿಕೊಳ್ಳಬೇಕೆಂದು ಕರ್ನಾಟಕ
ಅಳಿವಿನಂಚಿನಲ್ಲಿರುವ ರಣಹದ್ದುಗಳು ಕೊಡಗಿನಲ್ಲಿ ಪ್ರತ್ಯಕ್ಷ (ಪುತ್ತರಿರ ಕರುಣ್ ಕಾಳಯ್ಯ) ಚೆಟ್ಟಳ್ಳಿ, ಮಾ. ೭: ಬೋಳುತಲೆ, ಉದ್ದನೆಯ ಕತ್ತು, ಕತ್ತಿನ ಸುತ್ತ ಬಿಳಿಯ ಗರಿ, ಕಂದು ಬಣ್ಣದ ಮೈ, ಮಾಂಸ ಕತ್ತರಿಸುವ ಬಲಿಷ್ಠ ಕೊಕ್ಕು, ವಿಶಾಲ
ಇಂದು ಅಂತರರಾಷ್ಟಿçÃಯ ಮಹಿಳಾ ದಿನಇಂದು, ಸಮಾಜದಲ್ಲಿ ಮಹಿಳೆಯ ಪಾತ್ರ ತುಂಬಾ ಬದಲಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಾ, ಸಮಾಜದ ಅನೇಕ ರಂಗಗಳಲ್ಲಿ ಪದಾರ್ಪಣೆ ಮಾಡಿರುವ ಹೆಣ್ಣು ಗೊಳೋ ಎಂದು ಅಳುತ್ತಾ ಕೂರುವ ಅಳುಮುಂಜಿಯಾಗಿಲ್ಲ.
ಮನಸ್ಸು ಸಕ್ರಿಯವಾದಾಗ ಏಕಾಂಗಿತನಕ್ಕೆ ಮುಕ್ತಿ ಡಾಪುಷ್ಪಾ ಕುಟ್ಟಣ್ಣ ಮಡಿಕೇರಿ ಮಾ. ೭: ಮನಸ್ಸು ಮತ್ತು ಶರೀರ ಸಕ್ರಿಯವಾದಾಗ ಮಾತ್ರ ಏಕಾಂಗಿತನಕ್ಕೆ ಮುಕ್ತಿ ಸಿಗಲು ಸಾಧ್ಯವೆಂದು ಫೀ.ಮಾ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್