ಹಾರಂಗಿ ನಾಲೆ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ಮಾಡದೆ ಹಿಂತಿರುಗಿದ ಸಂಸದೆ ಸುಮಲತಾಮೈಸೂರು, ಮಾ. ೯: ಹಾರಂಗಿ ಜಲಾಶಯದ ಎಡದಂಡೆ ನಾಲೆಯ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಭೂಮಿಪೂಜೆ ಮಾಡಲು ಬಂದಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಅವ್ಯವಸ್ಥೆಗೆ ಕೆಂಡಾಮAಡಲರಾಗಿ
ಕ್ಷುಲ್ಲಕ ಕಾರಣಕ್ಕೆ ಅಪ್ಪ ಮಗ ಆತ್ಮಹತ್ಯೆವೀರಾಜಪೇಟೆ, ಮಾ. ೯: ಸೋಮವಾರ ಸಂಜೆ ವೀರಾಜಪೇಟೆ ಹೊರವಲಯದ ಬಿಳಗುಂದ ಗ್ರಾಮ ದಲ್ಲಿ ತಂದೆ ಮಗನ ಮಧ್ಯೆ ಜಗಳವಾಗಿದ್ದು, ಜಗಳದ ಬಳಿಕ ಅಪ್ಪ ಸುಬ್ಬಯ್ಯ ಮನೆಯಿಂದ ಕಾಣೆಯಾಗಿ
ವಿನಾಯಕ ಸ್ತಿçÃಶಕ್ತಿ ಗುಂಪಿಗೆ ರಾಜ್ಯ ಪ್ರಶಸ್ತಿಗುಡ್ಡೆಹೊಸೂರು, ಮಾ. ೯: ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ತಿçÃಶಕ್ತಿ ಯೋಜನೆಯಡಿ ರಚನೆಯಾದ ಅತ್ಯುತ್ತಮ ಸ್ತಿçÃಶಕ್ತಿ ಗುಂಪಿಗೆ ಕೊಡಮಾಡುವ
ಕಾಡಾನೆ ಹುಲಿ ದಾಳಿ ಆತಂಕಕಾರಿಯಾಗಿರುವ ಕೊಡಗಿನ ಪರಿಸ್ಥಿತಿ ಮಡಿಕೇರಿ, ಮಾ. ೮: ಕೊಡಗು ಜಿಲ್ಲೆ ಯಲ್ಲಿ ವನ್ಯಜೀವಿ - ಮಾನವ ಸಂಘರ್ಷ ಪ್ರಕರಣಗಳು ವರ್ಷಂಪ್ರತಿ ಹೆಚ್ಚಾಗುತ್ತಲೇ ಇರುವದು ವಾಸ್ತವವಾಗಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ
ಸಕಲೇಶಪುರದ ‘ಮೌಂಟೇನ್ ಟಸ್ಕರ್’ ಈಗ ದುಬಾರೆಯಲ್ಲಿ ‘ಭೀಷ್ಮ’ ಚೆಟ್ಟಳ್ಳಿ, ಮಾ. ೮: ಸಕಲೇಶಪುರದಲ್ಲಿ ೫ ಜನರನ್ನು ಬಲಿಪಡೆದ ಪುಂಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ತಂದು ಪಳಗಿಸಿದ್ದು, ಭೀಷ್ಮ ಎಂಬ ಹೆಸರಿನೊಂದಿಗೆ ಆನೆ ಶಿಬಿರದಲ್ಲಿ ಆನೆ ಪಾಠದೊಂದಿಗೆ