ಸಿದ್ದಾಪುರ ಅಂಗಡಿ ಮಾಲೀಕರಿಗೆ ದಂಡ

ಮಡಿಕೇರಿ, ಮಾ. ೯: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಅಧಿಕಾರಾವಧಿಯಲ್ಲಿ ಹಲವಾರು ಅಂಗಡಿ ಮಳಿಗೆಗಳು ಗ್ರಾಮ ಪಂಚಾಯಿತಿಯಿAದ ಲೈಸನ್ಸ್ ಪಡೆಯದೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಬಗ್ಗೆ

ವಾಲ್ನೂರಿಗೆ ಉಪವಿಭಾಗಾಧಿಕಾರಿ ಭೇಟಿ ಪರಿಶೀಲನೆ

ಸಿದ್ದಾಪುರ, ಮಾ. ೯ : ೨೦೧೮-೧೯ ರಲ್ಲಿ ಸಂಭವಿಸಿದ ಪ್ರಳಯದಲ್ಲಿ ನಿರಾಶ್ರಿತರಾದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಶಪಡಿಸಿಕೊಂಡ ಜಾಗದಲ್ಲಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ

ಸಂಸದರಿAದ ಯೋಧನ ಕುಟುಂಬಕ್ಕೆ ಸಾಂತ್ವನ ಧನಸಹಾಯ

ಚೆಯ್ಯAಡಾಣೆ, ಮಾ. ೯: ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಕುಟುಂಬವನ್ನು ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ ಅವರು ಕುಟುಂಬದವರಿಗೆ ಧನಸಹಾಯ ನೀಡಿದರು. ಎಡಪಾಲದಲ್ಲಿ ವಾಸವಿರುವ ಹುತಾತ್ಮ ಯೋಧನ

ಮಲ್ಚೀರ ಯಶೋಧರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಗೋಣಿಕೊಪ್ಪ ವರದಿ, ಮಾ. ೯: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧನೆಗೆ ನೀಡುವ ಕಿತ್ತೂರು