ಕೊಡ್ಲಿಪೇಟೆಯಲ್ಲಿ ರಸ್ತೆ ಕಾಮಗಾರಿ ಸ್ಥಗಿತ ಅಂತರ್ಜಿಲ್ಲಾ ಸಂಚಾರಕ್ಕೆ ಸಂಚಕಾರ

ಕೊಡ್ಲಿಪೇಟೆ,ಮಾ.೯: ಜಿಲ್ಲೆಯ ಕೊಡ್ಲಿಪೇಟೆ ಮಾರ್ಗವಾಗಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿAದ ಅಂತರ್‌ಜಿಲ್ಲಾ ರಸ್ತೆ ಸಂಚಾರಕ್ಕೆ ಸಂಚಕಾರವಾಗಿದೆ. ಕೊಡಗು-ಹಾಸನ ಜಿಲ್ಲೆ ಸಂಪರ್ಕ ರಸ್ತೆಯಲ್ಲಿರುವ ಹೇಮಾವತಿ ನದಿಗೆ ಕಳೆದ