ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆಮಡಿಕೇರಿ: ಮಹಿಳೆಯರು ಕೂಡ ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಿ ಎಂದು ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಎಂ.ಟಿ. ಅಂತಿಮ ಕರೆ ನೀಡಿದ್ದಾರೆ. ಮಹಿಳಾ ದಿನಾಚರಣೆ ಅಂಗವಾಗಿ
ಜೀವ ವೈವಿಧ್ಯ ರಕ್ಷಣೆಗೆ ಕಟಿಬದ್ಧರಾಗಲು ಕರೆಸೋಮವಾರಪೇಟೆ, ಮಾ. ೯: ಪ್ರತಿಯೊಬ್ಬರೂ ನೆಲ, ಜಲ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.
ನೃತ್ಯ ಶಾಲೆಯ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ಮಾ. ೯: ಇತ್ತೀಚೆಗೆ ರಾಬಾ ಮೀಡಿಯಾ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ ಅವರು ನಡೆಸಿದ ಅಂತರಾಷ್ಟಿçÃಯ ಮಟ್ಟದ ದಿ ಟ್ಯಾಲೆಂಟ್ ಹಂಟ್ ನಾನ್ ಸ್ಟಾಪ್ ಇಂಟರ್‌ನ್ಯಾಷನಲ್
ರಾಷ್ಟಿçÃಯ ಸೇವಾಯೋಜನೆ ವಾರ್ಷಿಕ ಶಿಬಿರ ಶನಿವಾರಸಂತೆ, ಮಾ. ೯: ರಾಷ್ಟಿçÃಯ ಸೇವಾ ಯೋಜನೆ ಶಿಬಿರಾರ್ಥಿಯಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಮೂಡಿ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಮಂಗಳೂರಿನ ಸೈಂಟ್ ಆ್ಯನ್ಸ್ ಪ್ರಥಮ ದರ್ಜೆ
ಅಲ್ತಾಫ್ ಕುಟುಂಬಕ್ಕೆ ರೂ ೨೫ ಲಕ್ಷ ನೀಡಲು ಆಗ್ರಹ ಬೆಂಗಳೂರು, ಮಾ. ೯: ಕಾಶ್ಮೀರದಲ್ಲಿ ಹಿಮಪಾತದಲ್ಲಿ ಮೃತಪಟ್ಟ ಕೊಡಗು ಜಿಲ್ಲೆ ವೀರಾಜಪೇಟೆ ಯೋಧ ಅಲ್ತಾಫ್ ಅಹಮ್ಮದ್ ಕುಟುಂಬಕ್ಕೆ ಆರ್ಥಿಕ ನೆರವು ಮತ್ತು ನಿವೇಶನ ನೀಡಬೇಕು ಎಂದು ಕಾಂಗ್ರೆಸ್‌ನ