ಎನ್ಎಸ್ಎಸ್ ಶಿಬಿರಕ್ಕೆ ಚಾಲನೆಗೋಣಿಕೊಪ್ಪ ವರದಿ, ಮಾ. ೨೦: ಬಲ್ಯಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೨೩ ರವರೆಗೆ ನಡೆಯಲಿರುವ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ
ಕಾಲಜ್ಞಾನಿಯ ಜಯಂತಿ ಆಚರಣೆ ಶ್ಲಾಘನೀಯ ಗೋವಿಂದರಾಜುಸೋಮವಾರಪೇಟೆ, ಮಾ. ೨೦: ಲೌಕಿಕ ವಿದ್ಯೆಗಿಂತಲೂ ಪರ ಮಾರ್ಥಿಕ ವಿದ್ಯೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಸಾರಿದ ಕೈವಾರ ತಾತಯ್ಯನವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವು ದರೊಂದಿಗೆ ಕಾಲಜ್ಞಾನಿಗೆ ಗೌರವ ನೀಡುತ್ತಿರುವುದು
ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕಾರ್ಯಾಗಾರಮಡಿಕೇರಿ, ಮಾ. ೨೦: ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಬಿ.ವಿ.
ಎಲ್ಲವನ್ನೂ ನೀಡುವ ಅರಣ್ಯವೇ ನಿನಗಿದೋ ನಮನಮನುಷ್ಯ ತಾನು ನೆಮ್ಮದಿಯಾಗಿ ಬದುಕಲು ತನಗೆ ಬೇಕಾದ ಕುಡಿಯುವ ನೀರು, ಆಹಾರ, ಉಸಿರಾಡಲು ಪರಿಶುದ್ಧವಾದ ಗಾಳಿ, ಮನಕ್ಕೆ ತಂಪು ಹಾಗೂ ಕಣ್ಣುಗಳಿಗೆ ಇಂಪು ನೀಡುವ ಮೂಲಕ ಎಲ್ಲರನ್ನು
ಎಸ್ಎಸ್ಎಲ್ಸಿ ಮಕ್ಕಳನ್ನು ಪರೀಕ್ಷೆಗೆ ಪ್ರೇರೇಪಿಸಲು ಶಿಕ್ಷಣಾಧಿಕಾರಿ ಕರೆಕೂಡಿಗೆ, ಮಾ. ೨೦: ಮಾರ್ಚ್ ೨೮ ರಿಂದ ಏಪ್ರಿಲ್ ೧೧ ರ ವರೆಗೆ ನಡೆಯಲಿರುವ ಈ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಸಾಧನೆಗೆ