ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ಗೆ ಪ್ರಶಸ್ತಿ ನಾಲಡಿ ರನ್ನರ್ಸ್

ಗೋಣಿಕೊಪ್ಪ ವರದಿ, ಮಾ. ೨೦: ಮೂರ್ನಾಡು ಬಾಚೇಟೀರ ಲಾಲು ಮುದ್ದಯ್ಯ ಮೈದಾನದಲ್ಲಿ ಬ್ಲೇಜ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಹಾಕಿ ಕಪ್ ಅನ್ನು ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್

ಭಾಷೆ ಇದ್ದಲ್ಲಿ ಮಾತ್ರ ಸಮಾಜ ಉಳಿವು ಪಿಎಲ್ ಧರ್ಮ

ಮಡಿಕೇರಿ, ಮಾ.೨೦: ರಾಜ್ಯ, ರಾಷ್ಟ್ರದಲ್ಲಿ ಸಾವಿರಾರು ಭಾಷೆ, ಜನಾಂಗಗಳಿದ್ದು, ಅದರಂತೆ ಅರೆಭಾಷೆಯೂ ಒಂದಾಗಿದೆ. ಕೊಡವ, ಅರೆಭಾಷೆ, ತುಳು, ಕೊಂಕಣಿ ಹೀಗೆ ಒಂದೊAದು ಸಮುದಾಯಕ್ಕೂ ಭಾಷೆ ಇದ್ದು, ಭಾಷೆ

ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ಮಡಿಕೇರಿ, ಮಾ. ೨೦: ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಅಥವಾ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಕೊಡಗಿನ

ಸೋಮವಾರಪೇಟೆಯ ಇಂದಿರಾ ಕ್ಯಾಂಟೀನ್ಗೆ ಮುಗಿಯದ ಗ್ರಹಣ

ಸೋಮವಾರಪೇಟೆ, ಮಾ. ೨೦: ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಬಡವರ ಹೊಟ್ಟೆ ತಣಿಸುತ್ತಿರುವ ಸರ್ಕಾರದ ಯೋಜನೆಯೊಂದು ಸೋಮವಾರಪೇಟೆಯಲ್ಲಿ ಹಳ್ಳ ಹಿಡಿದಿದ್ದು, ೨೦೧೭ ರಿಂದ ಕಾಯುತ್ತಿದ್ದರೂ ಈವರೆಗೆ ಕಾರ್ಯಗತಗೊಂಡಿಲ್ಲ. ಪಟ್ಟಣ

ದ ಭಾರತ ವಲಯ ಕರಾಟೆ ಮಂಡಳಿಗೆ ಅರುಣ್ ಮಾಚಯ್ಯ

ಪೊನ್ನಂಪೇಟೆ, ಮಾ.೨೦: ಕರಾಟೆಯನ್ನು ದೇಶದಲ್ಲಿ ಮತ್ತಷ್ಟು ವಿಸ್ತರಿಸುವ ಹಿನ್ನೆಲೆಯಲ್ಲಿ ರಾಷ್ಟಿçÃಯ ಕರಾಟೆ ಮಂಡಳಿಯಿAದ (ಕೆ.ಐ.ಓ) ವಿಂಗಡನೆಗೊAಡು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಭಾರತ ವಲಯ ಕರಾಟೆ ಮಂಡಳಿಯ