ದುರ್ಗಾದೇವಿಗೆ ವಿವಿಧ ಅಲಂಕಾರ

ಸೋಮವಾರಪೇಟೆ, ಅ. ೧೩: ಶರನ್ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಶ್ರೀ ದುರ್ಗಾದೇವಿಯ ಉತ್ಸವ ಮೂರ್ತಿಗೆ ಪ್ರತಿ ದಿನ ವಿವಿಧ ಅಲಂಕಾರಗಳನ್ನು

ತಾ ೨೨ರಂದು ‘ಆಜಾದಿ ಕಾ ಅಮೃತ್ ಮಹೋತ್ಸವ್’

ಮಡಿಕೇರಿ, ಅ. ೧೩: ಭಾರತ ಸರ್ಕಾರದ ನಿರ್ದೇಶನ ಮೇರೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯು ಕರ್ನಾಟಕದಲ್ಲಿ ತಾ.೧೩ರಿಂದ ರಾಜ್ಯದ ೧೯ ಜಿಲ್ಲೆಗಳಲ್ಲಿ ಸಾಲ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು

ಬಿಜೆಪಿ ಓಬಿಸಿ ಘಟಕದ ಕಾರ್ಯಕಾರಿಣಿ ಸಭೆ

ಗೋಣಿಕೊಪ್ಪಲು, ಅ. ೧೩: ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಾಗಳು ಶಕ್ತಿಯುತವಾಗಿ ಬೆಳೆಯುತ್ತಿದೆ ಎಂದು ವೀರಾಜಪೇಟೆ ಬಿಜೆಪಿ ಮಂಡಲದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಹೇಳಿದರು. ಗೋಣಿಕೊಪ್ಪಲುವಿನ ಪ್ರಕಾಶ್

ನಾಪೋಕ್ಲು ಶಾಲೆಯಲ್ಲಿ ಶಾರದ ಪೂಜೆ

ನಾಪೋಕ್ಲು, ಅ. ೧೩: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ನವರಾತ್ರಿ ಪ್ರಯುಕ್ತ ಶಾರದ ಪೂಜೆ ನಡೆಸಲಾಯಿತು. ಶಿಕ್ಷಕ ಮತ್ತು ಅರ್ಚಕರಾದ ಶ್ರೀಪತಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.