ಕಾಪಾಳ ಜನಾಂಗ ಎಸ್ಟಿ ವರ್ಗಕ್ಕೆ ಸೇರ್ಪಡೆ ಪ್ರಯತ್ನ

ಮಡಿಕೇರಿ, ಏ. ೫: ಕೊಡಗು ಕಾಪಾಳ ಜನಾಂಗವು ಆರ್ಥಿಕವಾಗಿ ತೀರಾ ಹಿಂದುಳಿದಿರುವುದನ್ನು ಗಮನಿಸಲಾಗಿದೆ. ಜನಾಂಗದ ಮಕ್ಕಳು ಶಿಕ್ಷಣದಲ್ಲಿಯೂ ಹಿಂದುಳಿದ್ದಾರೆ. ಈ ಸಮುದಾಯದ ಮಂದಿ ಹಿಂದುಳಿದ ವರ್ಗ ಕೆಟಗೆರಿ-೧ರಲ್ಲಿದ್ದಾರೆ.