ಟಿಪ್ಪರ್ ಸ್ಕೂಟರ್ ನಡುವೆ ಡಿಕ್ಕಿ ಸವಾರ ಸಾವುಪೊನ್ನಂಪೇಟೆ, ಜೂ. ೫: ಪಟ್ಟಣದ ಮಹಿಳಾ ಸಮಾಜದ ಮುಂಭಾಗ ತಾ. ೫ ರಂದು ಮಧ್ಯಾಹ್ನ ಟಿಪ್ಪರ್ (ಕೆ.ಎ. ೧೨ ಬಿ. ೪೫೩೬) ಹಾಗೂ ಸ್ಕೂಟರ್ (ಕೆ.ಎ. ೫೫,
ಕಾಡಾನೆ ಕಾರ್ಯಾಚರಣೆ ಸ್ಥಗಿತ ಅಸಮಾಧಾನನಾಪೋಕ್ಲು, ಜೂ. ೫: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಕೋಕೇರಿ, ಚೇಲಾವರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದ್ದ ಕಾಡಾನೆ ಸೆರೆಹಿಡಿಯುವ
ತುಳುವೆರ ಜನಪದ ಕೂಟಕ್ಕೆ ಆಯ್ಕೆಸುಂಟಿಕೊಪ್ಪ, ಜೂ. ೫: ತುಳುವೆರ ಜನಪದ ಕೂಟದ ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷರಾಗಿ ಕೆದಕಲ್ ಗ್ರಾಮದ ವೆಂಕಪ್ಪ ಕೊಟ್ಯನ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ಸುನಿಲ್ ಆಯ್ಕೆಗೊಂಡರು. ಗುಂಡುಗುಟ್ಟಿ ಮಂಜನಾಥಯ್ಯ
ಅAತರ್ರಾಷ್ಟಿçÃಯ ಹಾಕಿಪಟುಗಳಿಗೆ ಕ್ರೀಡಾ ಕ್ಲಬ್ಗಳಿಂದ ಸನ್ಮಾನ ಸೋಮವಾರಪೇಟೆ,ಜೂ.೫: ಇತ್ತೀಚೆಗಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದÀ ಹೀರೋ ಮೆನ್ಸ್ ಏಷ್ಯಾಕಪ್ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕಕ್ಕೆ ಭಾಜನರಾದ ಸೋಮವಾರಪೇಟೆಯ ಎಸ್.ವಿ. ಸುನಿಲ್ ಹಾಗೂ ಆಭರಣ್ ಸುದೇವ್,
ಹೆಲ್ಮೆಟ್ ಧರಿಸದ ಸವಾರರಿಗೆ ದಂಡಶನಿವಾರಸAತೆ, ಜೂ. ೫: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ೧೯ ಮಂದಿ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿ