ಉನ್ನತಿ ಅಯ್ಯಪ್ಪ ಚಿನ್ನದ ಸಾಧನೆಮಡಿಕೇರಿ, ಜೂ. ೯: ಉದಯೋನ್ಮುಖ ಕ್ರೀಡಾತಾರೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಬಾಲಕಿಯರ ೧೦೦ ಮೀಟರ್ಸ್ ಹರ್ಡಲ್ಸ್ನಲ್ಲಿ
ಸುಳ್ಯದಲ್ಲಿ ಗುಂಡಿನ ದಾಳಿಸುಳ್ಯ, ಜೂ. ೯ : ಇಲ್ಲಿನ ಮೊಗರ್ಪಣೆಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದ ಶೂಟ್‌ಔಟ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಾ. ೬ ರಂದು
ಜಿಲ್ಲೆಗೆ ಎನ್ಡಿಆರ್ಎಫ್ ತಂಡಮಡಿಕೇರಿ, ಜೂ. ೯: ಕೊಡಗಿನಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯ ಗಳನ್ನು ನಿಭಾಯಿಸುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಈ ಬಾರಿಯೂ ಜಿಲ್ಲೆಗೆ ರಾಷ್ಟಿçÃಯ ವಿಪತ್ತು ನಿರ್ವಹಣಾ ಘಟಕ (ಎನ್.ಡಿ.ಆರ್.ಎಫ್.)
ಕೊಲೆ ಆರೋಪಿಗಳಿಗೆ ನ್ಯಾಯಾಂಗ ಬಂಧನಮಡಿಕೇರಿ, ಜೂ. ೯: ಇಲ್ಲಿಗೆ ಸನಿಹದ ತಣ್ಣಿಮಾನಿ ಗ್ರಾಮದ ನಿವಾಸಿ ಕುದುಕುಳಿ ಡ್ಯಾನಿ ಎಂಬಾತನನ್ನು ಕೊಲೆ ಮಾಡಿದ ಆತನ ತಂದೆ ಸುಗುಣ ಹಾಗೂ ಡ್ಯಾನಿಯ ಪತ್ನಿ ಅನುಪ್ರಿಯ
ಕೊಡಗಿನ ಗಡಿಯಾಚೆಜುಲೈ ೧೮ಕ್ಕೆ ರಾಷ್ಟçಪತಿ ಚುನಾವಣೆ; ಜುಲೈ ೨೧ಕ್ಕೆ ಫಲಿತಾಂಶ ನವದೆಹಲಿ, ಜೂ. ೯: ರಾಷ್ಟçಪತಿ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಇಂದು ಪ್ರಕಟಿಸಿದ್ದು, ಜುಲೈ ೧೮ಕ್ಕೆ ಚುನಾವಣೆ