ಮಾದೇರಪ್ಪ ಪಾಷಾಣಮೂರ್ತಿ ಕೋಲ

ಮಡಿಕೇರಿ, ಏ. ೧೩: ವೀರಾಜಪೇಟೆ ಬಳಿಯ ಕುಂಜಲಗೇರಿ ಗ್ರಾಮದಲ್ಲಿ ಚೊಟ್ಟೇರ ಕುಟುಂಬಸ್ಥರಿAದ ಎರಡು ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಮಾದೇರಪ್ಪ (ಮುತ್ತಪ್ಪ), ಪಾಷಾಣಮೂರ್ತಿ, ಗುಳಿಗ, ಕಾರೋಣ, ಕಲ್ಯಾಟಜ್ಜಪ್ಪ, ಮತ್ತು ಚಾಮುಂಡಿ

ಶ್ರೀಗುರು ಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಶನಿವಾರಸಂತೆ, ಏ. ೧೩: ಸಮೀಪದ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿಮಠ ಶ್ರೀಗುರು ಸಿದ್ಧವೀರೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ತಾ. ೧೮ ರಂದು ನಡೆಯಲಿದೆ. ಅಂದು ಬೆಳಿಗ್ಗೆ ೫ ಗಂಟೆಗೆ

ಈಶ್ವರಪ್ಪರನ್ನು ಸಚಿವ ಸಂಪುಟದಿAದ ವಜಾಗೊಳಿಸಿ ಬಂಧಿಸಿ

ಮಡಿಕೇರಿ, ಏ. ೧೩: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸಂಪುಟದಿAದ ವಜಾಗೊಳಿಸಿ ಬಂಧಿಸಬೇಕೆAದು ಜಿಲ್ಲಾ