ಮಡಿಕೇರಿ, ಜೂ. ೧೩: ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಕೇಂದ್ರ ಸರಕಾರದ ನಿರ್ದೇಶನಗಳ ಪ್ರಕಾರ ೦೧.೦೪.೨೦೦೩ಕ್ಕಿಂತ ಮೊದಲು ನಿವೃತ್ತರಾದವರೆಲ್ಲರೂ ತಮ್ಮ ಪಿಂಚಣಿ (Peಟಿsioಟಿ) ವಿತರಣಾ ಏಜೆನ್ಸಿಗಳಿಂದ ಹೊಸ ವೈದ್ಯಕೀಯ ಭತ್ಯೆ (ಈಒಂ) ಪಾವತಿ ಅಲ್ಲದ ಪ್ರಮಾಣ ಪತ್ರವನ್ನು ಪಡೆದು ಅದನ್ನು ತಾ. ೨೧ರ ಒಳಗಾಗಿ ಇಸಿಹೆಚ್‌ಎಸ್ ಮಡಿಕೇರಿಗೆ ಸಲ್ಲಿಸಬೇಕಾಗಿ ವಿನಂತಿ.