ಅಭಿವೃದ್ಧಿ ಅಧಿಕಾರಿ ಬಗ್ಗೆ ಅಸಮಾಧಾನ ಪ್ರತಿನಿಧಿಗಳ ಸಭೆ ಬಹಿಷ್ಕಾರ

ವೀರಾಜಪೇಟೆ, ಏ. ೧೩: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಜಿ ಸುರೇಶ್ ಅವರ ಕಾರ್ಯ ವೈಖರಿಯ ಬಗ್ಗೆ ಬೇಸತ್ತು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದೇವೆ. ಅವರೇ ಮುಂದುವರೆದರೆ

ನಾಳೆಯಿಂದ ಯಲಕನೂರು ಶ್ರೀಮಹಾಲಿಂಗೇಶ್ವರ ದೇವಾಲಯ ಲೋಕಾರ್ಪಣಾ ಕಾರ್ಯಕ್ರಮ

ಸೋಮವಾರಪೇಟೆ,ಏ.೧೩: ತಾಲೂಕಿನ ಯಲಕನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ತಾ. ೧೫ ರಿಂದ (ನಾಳೆಯಿಂದ) ತಾ. ೧೭ರವರೆಗೆ ನಡೆಯಲಿದೆ ಎಂದು ದೇವಾಲಯ

ಹಾರಂಗಿಯಿAದ ಕುಡಿಯುವ ನೀರು ನೀಡಲು ಆಗ್ರಹ

ಕಣಿವೆ, ಏ. ೧೩: ಹಾರಂಗಿ ಯಿಂದ ಗೊಂದಿಬಸವನಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಗೊಂದಿಬಸವನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಗೊಂದಿಬಸವನಹಳ್ಳಿ ಗ್ರಾಮದ ವಾರ್ಡ್ ಸದಸ್ಯ ಜಿ.ಬಿ.

ಪೂಮಾಲೆ ಮಂದ್ನ ಗ್ಯಾಲರಿ ಉದ್ಘಾಟನೆ

ವೀರಾಜಪೇಟೆ, ಏ. ೧೩: ಸರ್ಕಾರಿ ಸೇವೆಗೆ ನಿಯೋಜನೆಗೊಂಡ ಪ್ರತಿಯೊಬ್ಬ ಸೇವಾ ನಿರತರು ತನ್ನ ಕರ್ತವ್ಯವನ್ನು ನಿಭಾಯಿಸಿದಲ್ಲಿ ಸಮಾಜ ಅಂತಹವರನ್ನು ಗೌರವಿಸುತ್ತದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್.