ಮಡಿಕೇರಿ, ಜೂ. ೧೩: ಶ್ರೀ ವಿನಾಯಕ ದೇವಾಲಯ ಸಮಿತಿ ವತಿಯಿಂದ ಕೂಡ್ಲೂರು ಚೆಟ್ಟಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ವಿನಾಯಕ ದೇವಾಲಯಕ್ಕೆ ಎಸ್ಎಲ್ಎನ್ ಪ್ಲಾಂಟೇಷನ್ ಮಾಲೀಕರಾದ ಸಾತಪ್ಪನ್ ಹಾಗೂ ವಿಶ್ವನಾಥ್ ರೂ. ೧ ಲಕ್ಷ ದೇಣಿಗೆ ನೀಡಿದರು.
ಶ್ರೀ ವಿನಾಯಕ ದೇವಲಯ ಸಮಿತಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಕೊಡುಗೆ ಸ್ವೀಕರಿಸಿದರು.