ಕುಶಾಲನಗರದಲ್ಲಿ ಎಸ್ಡಿಪಿಐ ಪ್ರತಿಭಟನೆ

ಕುಶಾಲನಗರ, ಏ. ೧೫: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವAತೆ ಆಗ್ರಹಿಸಿ ಕುಶಾಲನಗರ ಎಸ್.ಡಿ.ಪಿ.ಐ. ಘಟಕದ ವತಿಯಿಂದ ಪ್ರತಿಭಟನೆ

ಏಕಾಗ್ರತೆಯಿಂದ ಪರಿವರ್ತನೆ ಸಾಧನೆ ಸಾಧ್ಯ ಜಿಟಿ ರಾಘವೇಂದ್ರ

ಮಡಿಕೇರಿ, ಏ. ೧೫: ಏಕಾಗ್ರತೆ ಯಿಂದ ಮನ ಪರಿವರ್ತನೆಯೊಂದಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಕ್ರೀಡಾಪಟು ಜಿ.ಟಿ. ರಾಘವೇಂದ್ರ ಹೇಳಿದರು. ವಾಂಡರ‍್ಸ್ ವತಿಯಿಂದ ದಿ. ಸಿ.ವಿ. ಶಂಕರ್