ಹೃದಯಾಘಾತದಿಂದ ಅತಿಥಿ ಉಪನ್ಯಾಸಕಿ ನಿಧನ

ಸೋಮವಾರಪೇಟೆ, ಜೂ. ೧೫: ಇಲ್ಲಿನ ಬಿ.ಟಿ.ಸಿ.ಜಿ. ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೈಲಾ (೫೩) ಅವರು ತಾ. ೧೫ ರಂದು ಹೃದಯಾಘಾತದಿಂದ ನಿಧನರಾದರು. ಹಾಕತ್ತೂರು ನಿವಾಸಿಯಾಗಿರುವ ಶೈಲಾ

ಜಿಲ್ಲೆಯಲ್ಲಿ ಮತ್ತೆ ಮರುಕಳಿಸಿದ ಮಾದಕ ವಸ್ತುಗಳ ಮಾರಾಟ ಜಾಲ

ವೀರಾಜಪೇಟೆ:ಜೂ:೧೪: ಈ ಹಿಂದೊಮ್ಮೆ ವಿದೇಶಿ ಪ್ರಜೆಯ ಸಹಿತ ಕೊಡಗು ಜಿಲ್ಲಾ ಮಡಿಕೇರಿಯಲ್ಲಿ ಅಪಾಯ ಹಾಗೂ ವಿಷಕಾರಿ ಎಂಡಿಎAಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ

ಸೇನಾ ನೇಮಕಾತಿ ಪ್ರಕ್ರಿಯೆಗೆ ಅಗ್ನಿಪಥ್ ಯೋಜನೆ

ನವದೆಹಲಿ ಜೂ.೧೪: ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆಗೆ ಅಗ್ನಿಪಥ್ ಯೋಜನೆ ಜಾರಿಗೊಳಿಸಲು ಇಂದು ಕೇಂದ್ರ ಸಚಿವ ಸಂಪುಟವು ಐತಿಹಾಸಿಕ ಅನುಮೋದನೆ ನೀಡಿದೆ. ಈ ಪ್ರಮುಖ ಬದಲಾವಣೆಗೆ ಕೇಂದ್ರ ಸರ್ಕಾರ

ಒಕ್ಕಲಿಗ ಸಮುದಾಯ ಸಾಮಾಜಿಕ ಬದಲಾವಣೆಗಳತ್ತ ಗಮನಹರಿಸಬೇಕು

ಸೋಮವಾರಪೇಟೆ, ಜೂ. ೧೪: ಒಕ್ಕಲಿಗ ಸಮುದಾಯ ಕೃಷಿ ಹಿನ್ನೆಲೆ ಹೊಂದಿದ್ದು, ಕೃಷಿಯೊಂದಿಗೆ ಸಮಾಜದಲ್ಲಾಗುತ್ತಿರುವ ಸಾಮಾಜಿಕ ಬದಲಾವಣೆಗಳತ್ತಲೂ ಗಮನಹರಿಸ ಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ

ಕೊಡ್ಲಿಪೇಟೆ ಮಡಿಕೇರಿ ಮಾಕುಟ್ಟ ರಸ್ತೆ ರಾಷ್ಟಿçÃಯ ಹೆದ್ದಾರಿಯಾಗಿ ಅಭಿವೃದ್ಧಿ

ಸೋಮವಾರಪೇಟೆ, ಜೂ. ೧೪: ಕೊಡಗು ಪ್ರವಾಸ ಸಂದರ್ಭ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಾಡಿದ್ದ ಮನವಿಗೆ ತ್ವರಿತ ಸ್ಪಂದನೆ ನೀಡಿರುವ ಕೇಂದ್ರ