ಸೆಂಟ್ ಮೇರಿಸ್ ಚರ್ಚಿನಲ್ಲಿ ಗುಡ್ಫ್ರೆöÊಡೆಸಿದ್ದಾಪುರ, ಏ. ೧೮: ಇಲ್ಲಿನ ಸೆಂಟ್ ಮೇರಿಸ್ ಚರ್ಚಿನಲ್ಲಿ ಗುಡ್‌ಫ್ರೆöÊಡೆ ಆಚರಣೆ ಮಾಡಲಾಯಿತು ಕೈಸ್ತ ಬಾಂಧವರು ಮೆರವಣಿಗೆ ಮೂಲಕ ಪ್ರಾರ್ಥನೆ ಮಾಡಿ ನಂತರ ಚರ್ಚಿನಲ್ಲಿ ಪ್ರಾರ್ಥಿಸಿದರು.
ಕಂದಾಯ ಗ್ರಾಮ ಸಭೆನಾಪೋಕ್ಲು, ಏ. ೧೮: ನಾಪೋಕ್ಲು ಗ್ರಾಮ ಪಂಚಾಯಿತಿಯ ಕಂದಾಯ ಗ್ರಾಮಸಭೆಯು ತಾ. ೧೯ ರಂದು (ಇಂದು) ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್.
ಹಾಕಿ ಕರ್ನಾಟಕ ತಂಡಕ್ಕೆ ಕಂಚುಗೋಣಿಕೊಪ್ಪ ವರದಿ, ಏ. ೧೮: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೂಪಾಲ್‌ನ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆದ ೧೨ ನೇ ರಾಷ್ಟಿçÃಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ
ದೇವರ ಹಬ್ಬವೀರಾಜಪೇಟೆ, ಏ. ೧೮: ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ಭಗವತಿ ದೇವಸ್ಥಾನದ ವಾರ್ಷಿಕ ಮಹೋತ್ಸವ ತಾ. ೧೫ ರಿಂದ ಪ್ರಾರಂಭಗೊAಡಿದ್ದು ತಾ,೨೩ ರಂದು ಪಟ್ಟಣಿ ಹಾಗೂ ತಾ.
ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಮಡಿಕೇರಿ, ಏ. ೧೮: ತೈಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ನಗರದ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರಕಾರದ