ಪಾಲೂರು ಮಹಾಲಿಂಗೇಶ್ವರ ವಾರ್ಷಿಕೋತ್ಸವ

ನಾಪೋಕ್ಲು, ಏ. ೧೮: ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿAದ ಜರುಗಿತು. ಸೋಮವಾರ ನಡೆದ ದೊಡ್ಡಹಬ್ಬ (ಪಟ್ಟಣಿ)ದಲ್ಲಿ ಅಧಿಕ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು.ಬೆಳಿಗ್ಗೆ ತುಲಾಭಾರ

ಮಕ್ಕಳು ಆತ್ಮಸ್ಥೆöÊರ್ಯ ಬೆಳೆಸಿಕೊಳ್ಳಬೇಕು ಬಿಜಿ ಅನಂತಶಯನ

ಮಡಿಕೇರಿ, ಏ. ೧೮: ಮಕ್ಕಳು ಶ್ರದ್ಧೆಯೊಂದಿಗೆ ಆತ್ಮಸ್ಥೆöÊರ್ಯ ಬೆಳೆಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕರೆ ನೀಡಿದರು. ಇಲ್ಲಿನ ವಾಂಡರ‍್ಸ್ ಕ್ಲಬ್ ವತಿಯಿಂದ ಜಿಲ್ಲಾ