ಹಕ್ಕಿಗಳ ಸಂರಕ್ಷಣೆ ಮಾನವನ ಹೊಣೆ ಡಾ ನರಸಿಂಹನ್ಸೋಮವಾರಪೇಟೆ, ಏ. ೧೮: ಪ್ರಕೃತ್ತಿಯಲ್ಲಿನ ಕೀಟಗಳ ನಿಯಂತ್ರಣ ದಲ್ಲಿ ಹಕ್ಕಿಗಳ ಪಾತ್ರ ಪ್ರಮುಖವಾಗಿದ್ದು, ಹಕ್ಕಿಗಳ ಸಂರಕ್ಷಣೆ ಮಾನವನ ಹೊಣೆಯಾಗಿದೆ. ಈಗಾಗಲೇ ಪರಿಸರದಲ್ಲಿ ಶೇ. ೯೯ ರಷ್ಟು ಜೀವಿಗಳು
ದಶಕಗಳಿಂದ ಹಕ್ಕುಪತ್ರಕ್ಕಾಗಿ ವಡ್ಡಮೂಲೆ ನಿವಾಸಿಗಳ ಅಲೆದಾಟ(ವಿಶೇಷ ವರದಿ: ಹೆಚ್.ಕೆ. ಜಗದೀಶ್) , ಏ. ೧೭: ಸ್ವಾತಂತ್ರö್ಯ ಕಳೆದು ೭೫ ವರ್ಷ ಪೂರೈಸಿದ್ದರೂ ಇನ್ನು ಕೂಡ ಬಡಜನತೆ ತಮ್ಮ ಮನೆಗಳ ಹಕ್ಕು ಪತ್ರಕ್ಕಾಗಿ ಕಚೇರಿಗಳಿಗೆ
‘ನೀಮಾ ನಡೆ ಆರೋಗ್ಯದ ಕಡೆ’ ವಾಕಥಾನ್ಗೆ ಚಾಲನೆಮಡಿಕೇರಿ, ಏ. ೧೭: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ (ನೀಮಾ) ೭೫ನೇ ವರ್ಷಾಚರಣೆ ಸಂಭ್ರಮದ ಹಿನ್ನೆಲೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ನೀಮಾ ನಡಿಗೆ ಆರೋಗ್ಯದ ಕಡೆಗೆ’
ಕಾಡುಪಾಲಾಗುತ್ತಿರುವ ಶಾಂತಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡಸೋಮವಾರಪೇಟೆ, ಏ. ೧೭: ಶಾಂತಳ್ಳಿಯAತಹ ಗ್ರಾಮೀಣ ಭಾಗದ ಮಕ್ಕಳು ಸ್ಥಳೀಯವಾಗಿಯೇ ಕಾಲೇಜು ಶಿಕ್ಷಣ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯಿAದ ಕಾರ್ಯಾರಂಭ ಮಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಇದೀಗ ಕಾಡುಪಾಲಾಗುತ್ತಿದ್ದು,
ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟಮಡಿಕೇರಿ, ಏ. ೧೭: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಫಲಿತಾಂಶ