ಹಸುವನ್ನು ಕದ್ದೊಯ್ದ ಕಳ್ಳರು ಕೂಡಿಗೆ, ಏ. ೨೩: ಕುಶಾಲನಗರ ಹಾರಂಗಿ ರಸ್ತೆಯ ಮಧ್ಯೆ ಗ್ರಾಮವಾದ ಸುಂದರನಗರ ಗ್ರಾಮದ ರಸ್ತೆಯ ಬದಿಯ ಮನೆಯ ಮುಂದಿದ್ದ ಹಸುವನ್ನು ಕಾರೊಂದರಲ್ಲಿ ಕಳವು ಮಾಡಿ ಪರಾರಿಯಾದ ಘಟನೆ
ಕಕ್ಕಬ್ಬೆಯಲ್ಲಿ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಚಾಲನೆ ನಾಪೋಕ್ಲು, ಏ. ೨೩: ಸಮೀಪದ ಕಕ್ಕಬ್ಬೆ ಪ್ರೌಢಶಾಲಾ ಮೈದಾನದಲ್ಲಿ ನಾಲಡಿ ಗ್ರಾಮದ ಪೊನ್ನೋಲತಂಡ ಕುಟುಂಬಸ್ಥರು ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಗಾಳಿಯಲ್ಲಿ
ಜಿಲ್ಲಾಮಟ್ಟದ ದೊಡ್ಡವೀರ ರಾಜೇಂದ್ರ ಒಡೆಯರ್ ಕ್ರೀಡಾಕೂಟಕ್ಕೆ ಚಾಲನೆಹೆಬ್ಬಾಲೆ, ಏ. ೨೩ : ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ವೀರಶೈವ ಲಿಂಗಾಯಿತ ದೊಡ್ಡವೀರ ರಾಜೇಂದ್ರ ಒಡೆಯರ್ ಕ್ರೀಡಾಕೂಟ ಹೆಬ್ಬಾಲೆಯ
ಮತಾಂತರ ಪ್ರಕರಣ ವೃದ್ಧೆಯ ಅಂತ್ಯಕ್ರಿಯೆ ಅತಂತ್ರವೀರಾಜಪೇಟೆ, ಏ. ೨೨ : ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರಗೊAಡ ವೃದ್ಧೆಯೊಬ್ಬರು ನಿಧನರಾಗಿದ್ದು, ಅಂತ್ಯಕ್ರಿಯೆಯು ಅತಂತ್ರವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಹೊರವಲಯಕ್ಕೆ ಹೊಂದಿಕೊAಡಿರುವ
ಕೂಲಿ ಕಾರ್ಮಿಕರಿಂದ ರೈತನ ಹತ್ಯೆ ಬಂಧನ ಶನಿವಾರಸAತೆ, ಏ.೨೩: ತೋಟದ ಕೆಲಸಕ್ಕೆ ಬಾರದ ಮೂವರು ಕೂಲಿಕಾರ್ಮಿಕರನ್ನು ಕರೆದುಕೊಂಡು ಬರಲು ತೆರಳಿದ ರೈತರೊಬ್ಬರು ಅವರಿಂದಲೇ ಹತ್ಯೆಯಾದ ಘಟನೆ ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮುನ್ಸಿಪಾಲಿಟಿಯಲ್ಲಿ