ಕೊಡಗಿನ ಗಡಿಯಾಚೆರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಶಿವಮೊಗ್ಗ, ಮೇ ೨: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿಗೂ ಮುನ್ನ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳನ್ನು
ಪೊನ್ನಂಪೇಟೆಯಲ್ಲಿ ಬಿರುಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಧ್ವಂಸ ಪೊನ್ನAಪೇಟೆ, ಮೇ ೨: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ನಿನ್ನೆ ಗುಡುಗು-ಸಿಡಿಲು ಸಹಿತ ಸುರಿದ ಭಾರಿ ಗಾಳಿ ಮಳೆಗೆ ಇಲ್ಲಿನ ೧ ನೇ ವಿಭಾಗದಲ್ಲಿರುವ ನಿಸರ್ಗ ನಗರದ ಜಮ್ಮಡ ಮನು
ಅಪಘಾತ ಮಹಿಳೆ ದುರ್ಮರಣಗೋಣಿಕೊಪ್ಪಲು, ಮೇ ೨: ನಿಲುಗಡೆಯಾಗಿದ್ದ ಕಾರಿಗೆ ನಿಯಂತ್ರಣ ಕಳೆದುಕೊಂಡ ಕಾರೊಂದು ಡಿಕ್ಕಿ ಆದ ಪರಿಣಾಮ ಕಾರಿನಲ್ಲಿದ್ದ ಸುಳ್ಳಿಮಾಡ ಬೋಜಮ್ಮ (೬೨) ಮೃತಪಟ್ಟ ಘಟನೆ ಗೋಣಿಕೊಪ್ಪಲು ವಿನಲ್ಲಿ ವರದಿಯಾಗಿದೆ. ಬೆಕ್ಕೆಸೊಡ್ಲುರುವಿನ
ಗೂಡ್ಸ್ ಆಟೋ ಡಿಕ್ಕಿ ಪಾದಚಾರಿ ಸಾವುಪೊನ್ನಂಪೇಟೆ, ಮೇ ೨ : ಪಾದಚಾರಿಯೊಬ್ಬರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವಿಗೀಡಾಗಿರುವ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
ಹಾನಿಗೊಳಗಾಗಿದ್ದ ಮನೆಗೆ ಶಾಸಕರ ಭೇಟಿ *ಗೋಣಿಕೊಪ್ಪ, ಮೇ ೨: ಭಾನುವಾರ ಸುರಿದ ಬಾರಿ ಮಳೆಗೆ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚಿಮಾಡ ಲಲಿತಾ ಗಣಪತಿಯವರ ಮನೆ ಮೇಲೆ ಮರ ಬಿದ್ದು ಅಪಾರ ನಷ್ಟ