ಗುಂಡಿಕೆರೆ ಬೇಟೆ ಗುಂಡೇಟು ಪ್ರಕರಣ ವಿಶೇಷ ತನಿಖೆಗೆ ಗ್ರಾಮಸ್ಥರ ಒತ್ತಾಯ

ಮಡಿಕೇರಿ, ಮೇ ೨: ಪ್ರಾಣಿ ಬೇಟೆಗೆ ತೆರಳಿದ ಸಂದರ್ಭದಲ್ಲಿ ಗುಂಡೇಟಿನಿAದ ವೀರಾಜಪೇಟೆ ಸಮೀಪದ ಕೊಟ್ಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ ಎಂ.ಯು. ಹಮೀದ್ ಅವರ ಸಾವಿನ ಬಗ್ಗೆ ಇದೀಗ ವ್ಯಾಪಕವಾದ

ಖುರ್ಆನ್ ಕಂಠಪಾಠ ಮಾಡಿದ ಬಾಲಕ ಮಡಿಕೇರಿಯ ಸಿರಾಜುದ್ದೀನ್ ಸಾಧನೆ

ಮಡಿಕೇರಿ, ಮೇ ೩: ಇಸ್ಲಾಂ ಧರ್ಮದ ಪವಿತ್ರಗ್ರಂಥ ಖುರ್‌ಆನ್ ಅನ್ನು ಕಂಠಪಾಠ ಮಾಡುವ ಮೂಲಕ ಮಡಿಕೇರಿಯ ೧೫ರ ಹರೆಯದ ಬಾಲಕ ಮೊಹಮದ್ ಸಿರಾಜುದ್ದೀನ್ ಅಪೂರ್ವ ಸಾಧನೆ ಮಾಡಿದ್ದಾರೆ. ಮಡಿಕೇರಿ

ಹೆಗ್ಗಡೆ ಸಮಾಜದ ಕ್ರೀಡೋತ್ಸವಕ್ಕೆ ಚಾಲನೆ ಸಾಧಕರಿಗೆ ಸನ್ಮಾನ

ಮೂರ್ನಾಡು, ಮೇ ೨: ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ ಮೂರ್ನಾಡು ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ರೀಡೋತ್ಸವಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು

ಪೊರುಕೊಂಡ ಕಪ್ ಕ್ರಿಕೆಟ್ ೮ ತಂಡಗಳ ಮುನ್ನಡೆ

ಗೋಣಿಕೊಪ್ಪ ವರದಿ, ಮೇ ೨: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ಕೊಂಗAಡ, ಬೇಪಡಿಯಂಡ, ತೀತಮಾಡ, ಬೊಜ್ಜಂಗಡ,