ನಾಪೋಕ್ಲು ಕಸಾಪ ಹೋಬಳಿ ಘಟಕ ಅಸ್ತಿತ್ವಕ್ಕೆನಾಪೋಕ್ಲು, ಮೇ ೩: ಕನ್ನಡ ಸಾಹಿತ್ಯ ಪರಿಷತ್‌ನ ಮಡಿಕೇರಿ ತಾಲೂಕು ನಾಪೋಕ್ಲು ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ನೆರವಂಡ ಉಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ವಿ. ಪ್ರಭಾಕರ್, ಗೌರವ
ವಿಷ್ಣುಮೂರ್ತಿ ಉತ್ಸವ ಭಾಗಮಂಡಲ, ಮೇ ೩: ಭಾಗಮಂಡಲ ಸನಿಹದ ಸಣ್ಣಪುಲಿಕೋಟು ಗ್ರಾಮದ ಕಡೋಡಿ ವಿಷ್ಣುಮೂರ್ತಿ ಉತ್ಸವ ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಜರುಗಿತು. ಎರಡು ವರ್ಷಕ್ಕೊಮ್ಮೆ ನಡೆಯುವ ಉತ್ಸವ
ಬೊಳ್ತಜ್ಜಿ ಹೊಸೊಕ್ಲು ಬೈಮನ ದಂಬೆಕೋಡಿ ಪ್ರಿ ಕ್ವಾರ್ಟರ್ಗೆಮಡಿಕೇರಿ, ಮೇ ೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೨ ಕ್ರಿಕೆಟ್ ಹಬ್ಬದಲ್ಲಿ ಬೊಳ್ತಜ್ಜಿ,
ಪೊರುಕೊಂಡ ಕಪ್ ಕ್ರಿಕೆಟ್ ೧೫ ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಮೇ ೩: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ಮಂಗಳವಾರ
ಸುಬೇದಾರ್ ಎಂಎನ್ ಧರ್ಮಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಶನಿವಾರಸAತೆ, ಮೇ ೩: ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜದ ಸುಧಾರಣೆ ಮಾಡುವ ವ್ಯಕ್ತಿ ನಿತ್ಯ ಸ್ಮರಣೀಯರಾಗುತ್ತಾರೆ ಎಂದು ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ