ಡಿ ೫ ರಂದು ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕ್ಷೇತ್ರೋತ್ಸವಕ್ಕೆ ಸಿದ್ಧತೆ

ಚೆಟ್ಟಳ್ಳಿ, ನ. ೨೩: ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಯ ನಾಡೆಂದು ಕರೆಯಲ್ಪಡುವ ಕೊಡಗಿನಲ್ಲಿ ವಿದೇಶಿ ಹಣ್ಣಾದ ಲಿಚಿ ಹಣ್ಣಿನ ಫಸಲು ಈ ಬಾರಿ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ

ರಾಷ್ಟಿçÃಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ

ಮಡಿಕೇರಿ, ನ. ೨೩: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಸಾಧನೆ ಮಾಡಬೇಕಾದರೆ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳುವಂತಾಗಬೇಕು ಎಂದು ಜಿ.ಪಂ. ಸಿಇಓ ಆನಂದ ಪ್ರಕಾಶ್

ಸಂಸ್ಕೃತಿ ಮರೆತರೆ ದೇಶದ ವಿನಾಶಕ್ಕೆ ನಾಂದಿ

ವೀರಾಜಪೇಟೆ, ನ. ೨೩: ಸಂಸ್ಕöÈತಿಯನ್ನು ಮರೆಯುವುದು ದೇಶವನ್ನು ವಿನಾಶದ ಕಡೆಗೆ ಕೊಂಡುಹೋದAತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಡಿಕೇರಿ ಡಿ.ಎಲ್.ಎಸ್.ಎ. ಸದಸ್ಯ ಕಾರ್ಯದರ್ಶಿ ಶುಭ ಅಭಿಪ್ರಾಯಪಟ್ಟರು. ವೀರಾಜಪೇಟೆಯ

ಸೋಮವಾರಪೇಟೆ ಗ್ರಂಥಾಲಯದಲ್ಲಿ ಸಪ್ತಾಹ

ಸೋಮವಾರಪೇಟೆ, ನ. ೨೩: ಇಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಉದ್ಘಾಟಿಸಿ, ಸಾರ್ವಜನಿಕ ಗ್ರಂಥಾಲಯದ ಮಹತ್ವದ