ಮಕ್ಕಳಿಗೆ ಸಂಸ್ಕಾರ ಜೀವನದ ಮೌಲ್ಯ ಕಲಿಸಬೇಕುಕುಶಾಲನಗರ, ಮೇ ೭: ಮಠ ಮಂದಿರಗಳಲ್ಲಿ ಮಾತ್ರ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ ಎಂದು ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು. ಕುಶಾಲನಗರ ಸಮೀಪದ
ಪೂಜಾರಿ ಪ್ರೀಮಿಯರ್ ಲೀಗ್ ಎರಡು ತಂಡಗಳು ಸೆಮಿಫೈನಲ್ಗೆ ಗೋಣಿಕೊಪ್ಪ ವರದಿ, ಮೇ ೭: ಹಾತೂರು ಸರ್ಕಾರಿ ಪ್ರೌಢÀಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ ಪೂಜಾರಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ಬಿಲ್ಲವ ಟೈಗರ್
ರಾಷ್ಟಿçÃಯ ಸಬ್ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ಕ್ರೀಡಾಪಟುಗಳುನಾಪೋಕ್ಲು, ಮೇ ೭: ಗೋವಾದಲ್ಲಿ ನಡೆಯಲಿರುವ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಸಬ್ ಜೂನಿಯರ್ ಬಾಲಕರ ಹಾಕಿ ತಂಡಕ್ಕೆ ಕೊಡಗಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವದರ ಮೂಲಕ
ಕೊಡಗು ಗೌಡ ಕಪ್ ಫುಟ್ಬಾಲ್ಮಡಿಕೇರಿ, ಮೇ ೭: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ಕೊಡಗು ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾಟದಲ್ಲಿ ಕಟ್ಟೆಮನೆ, ಪಡಿಕಲ್, ದೇವಜನ ತಂಡಗಳು
ತಾ ೧೦ ರಂದು ಹಾಕಿ ಆಯ್ಕೆ ಪ್ರಕ್ರಿಯೆಮಡಿಕೇರಿ, ಮೇ ೭: ಕರ್ನಾಟಕ ರಾಜ್ಯ ಜೂನಿಯರ್ ಪುರುಷರ ಹಾಕಿ ತಂಡವನ್ನು ಪ್ರತಿನಿಧಿಸಿ ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ‘ಹಾಕಿ ಕರ್ನಾಟಕ’ ವತಿಯಿಂದ ಆಯ್ಕೆ ಪ್ರಕ್ರಿಯೆ ಮಡಿಕೇರಿ, ಮೇ